ಶೂನ್ಯ
ಹುಟ್ಟಿನ ಕಾರಣ ತಿಳಿಯದೇ ಕಡೆಗೊಮ್ಮೆ ಕಣ್ಣುಮುಚ್ಚಿ ಅರಿಯದ ಅನಂತದಲ್ಲಿ ವಿಲೀನವಾಗುವುದಷ್ಟೇ ನಮಗೆ ಗೊತ್ತು. ಎಂದೋ ಒಮ್ಮೆ ಓದಿದ ನೆನಪು - ಮೂಲಭೂತವಾಗಿ ಇರುವುದು ಬರೀ ಪೂರ್ವ ಪಶ್ಚಿಮಗಳಲ್ಲ. ಹತ್ತು ಅನಂತ ದಿಕ್ಕುಗಳು. ಹೌದು, ಮೂಡಣ,...
Read More