ಕವಿತೆ ಸಂಜೆಯ ಸ್ವಗತ ಪ್ರಭಾಕರ ಶಿಶಿಲ May 23, 2011May 30, 2015 ಬರಿದೆ ಕಳೆದುದು ಕಾಲ ಬರೆಯಲಾರದೆ ಮನವ ತಿರುಗಿ ಬಾರದ ದಿನಗಳ ಭಿತ್ತಿ ಚಿತ್ತಾರದಲಿ ಕನಸುಗಣ್ಣಿನ ಕಾವ್ಯ ಕಳೆದುಕೊಂಡಿದೆ ದನಿಗಳ ಯಾರದೋ ಹೋಮ ವೈವಾಹಿಕದ ಧೂಮದಲಿ ಸೂರೆ ಹೋದುದು ರಾಗವು ವರ್ಣರಂಜಿತ ಕದಪು ಯಾರಿಗೋ ನೈವೇದ್ಯ... Read More