ಮುರುಳಿ ಮೌನವಾಗಿದೆ

ಏಕೆ ಮುರಳೀ ನಿನ್ನ ಕೊಳಲು ನುಡಿಯದಾಗಿದೆ ಸಪ್ತವರ್ಣ ಸಪ್ತಸ್ವರ ಮಿಡಿಯದಾಗಿದೆ ರಾಗನಂದನದಲೀ ಪಿಕವು ರೆಕ್ಕೆ ಮುರಿದು ಅಡಗಿದೆ ಭಾವತಂತಿ ಕಡಿದು ಹೋಗಿ ರಾಗ ಸೆಲೆಯು ಉಡುಗಿದೆ ತಂಪೆಲರಲಿ ಸಿಡಿಮದ್ದಿನ ಗಂಧಕವು ತುಂಬಿದೆ ತಣ್ಣೀರಲು ಕಣ್ಣೀರಿನ...