ಗೋರಿ

ನನ್ ಪುಟ್ನಂಜೀನ್ ಯೆಂಡಾ ಬುಟ್ಟು ಕಣ್ತುಂಬಾನು ಕುಡದೆ. ಪದಗೊಳ್ ಆಡೋದ್ ಯೆಂಗೇಂತೇಳಿ ಔಳ್ನೇ ಪಟ್ಟಾಗಿಡದೆ. ೧ ಮೂರೊತ್ತೂನೆ ನಂಜೀಂತಂದಿ ಔಳಾಡೇ ನಂಗ್ ಮಗ್ಲು. ನಂಜಿ ವೋದ್ರೂ ನೆಪ್ ಓಗ್ನಿಲ್ಲ. ನೆಪ್ ಆಡಿಸ್ತೈತ್ ಈಗ್ಲು. ೨...

ಬಾಳೆದೆಯ ಶೂಲ

ಹೊನ್ನುರಿಯ ಮೈ ಬಣ್ಣ, ಕೆಂಡಕಾರುವ ಕಣ್ಣ ಎಂಟೆದೆಯ ಹುಲಿರಾಯ, ನಂಟ ನೀನು. "ಕವಡು ಕಂಟಕವಿಲ್ಲದೀ ಹುಲ್ಲೆ ಸವಿ ಮೇವು" ಎನುವೆ ಅದು ತಿಂದಂಥ ಗಂಟು ಏನು? ನೀ ಪಶುವು; ನಿನಗೇನು? ಮನದ ಚೊಚ್ಚಿಲ ಮಗನು...

ಕನ್ನಡಿಯ ನುಡಿ

ಒಂದು ಕನ್ನಡಿ ಧಿಡೀರನೆ ಮಾತನಾಡ ತೊಡಗಿತು. “ಎಲೆ, ಮಾನವ! ಏಕೆ ಹೀಗೆ ಪರಿತಪಿಸುತ್ತಿರುವೆ? ಕಂಡದ್ದು, ಎಲ್ಲಾ ನೋಡುವೆ, ಊಹಿಸಿ ಕೊಳ್ಳುವೆ, ಕಲ್ಪಿಸಿಕೊಳ್ಳುವೆ, ಬಾಳ ಇಡೀ ಗೋಳಾಡುವೆ, ಒದ್ದಾಡುವೆ ಛೇ ! ನಿನ್ನ ಬಾಳನೋಡಿ ನನಗೆ...

ಹೆಚ್ಚು ಹಲಸೆನ್ನದೆ ಜೀವನಕದೆಷ್ಟು ನಷ್ಟವೋ?

ರುಚಿಯೊಳ್ ಮಾವನು ಫಲರಾಜನೆಂದೊಡೆನಬಹುದು ಯೋಚಿಸಲಾ ಪಟ್ಟ ಹಲಸಿಗಿರಬೇಕು ದಿಟದಿ ಉಚ್ಛತನವಿದಕೆ ಸಲ್ಲುವುದು ಗಾತ್ರದಲಿ ಅಡುಗೆ ಪಾತ್ರದಲಿ ಒಕ್ಕೊರಿಯೊಳಿದರಿಂದ ಮಾಡಲುಬಹುದನೇಕ ಮೇಲೋಗರವ ಅಚ್ಚರಿಯೊಳಿದುವೆ ಓಗರಕೆ ಬದಲಹುದನೇಕ ತರಹ - ವಿಜ್ಞಾನೇಶ್ವರಾ *****

ಈ ಹೂವಿನ ಕೋಲೇ

ಕೋಲು ಕೋಲನ ಕೋಲಿನಾ ಈ ಹೂವಿನಾ ಕೋಲೇ ಕೋಲೂ ಕೋಲೂ ಕೋಲನಾ | ಈ ಹೂವಿನಾ ಕೋಲೇ ತಾತಾಯೆಂಬೋದು ತಂದಿ ಚಿನ್ನಾಯೆಂಬೋದು ತಾಯಿ ತಾಯಿ ತಂದಿ ಸತ್ತಮ್ಯಾಲೆ ತಬಲೀ ಕಾಣೋ ಮಾವಾಯ್ಯಾ ಕೋಲೂ ಕೋಲನ...
ಮಲ್ಲಿ – ೨೦

ಮಲ್ಲಿ – ೨೦

ಬರೆದವರು: Thomas Hardy / Tess of the d'Urbervilles ನಂಜಪ್ಪನು ಬಂಗಲೆಯಲ್ಲಿ ಖಾವಂದರ ಆಗಮನಕ್ಕೆ ಏನೇನು ಬೇಕೋ ಎಲ್ಲವನ್ನೂ ಸಿದ್ಧ ಮಾಡಿದನು. ಹತ್ತು ಗಂಟೆಗೆ ಅಡುಗೆಯೆಲ್ಲ ಆಗಿ ಬಡಿಸುವುದಕ್ಕೆ ಸಿದ್ದವಾಗಿತ್ತು. ಸುಮಾರು ಹತ್ತೂವರೆಯಿರಬಹುದು....

ಪರಮಾತ್ಮ

ಸೃಷ್ಟಿಯ ಕಣ ಕಣದ ಅಭೀಷ್ಟೆ ನಿನ್ನ ಪಡೆಯುವ ಪರಾಕಾಷ್ಠೆ ನನ್ನವನ ನಾನು ಸೇರಿಕೊಳ್ಳಲು ಏಕೆ ಲಜ್ಜೆ ಬಿಮ್ಮು ಸ್ವ ಪ್ರತಿಷ್ಠೆ ದೀಪ ಬೆಳಗಿ ಮೇಲೇಳುತ್ತಿದೆ ತನ್ನವನ್ನ ಪಡೆಯಲು ಗಗನಕ್ಕೆ ಜಲವು ಎಲ್ಲೆಲ್ಲೂ ಹರಿಯುತ್ತೇವೆ ತನ್ನವನ...

ಉಮರನ ಒಸಗೆ – ೪೨

ಪಗಲಿರುಳ್ಗಳೆನಿಪ್ಪ ಪಗಡೆಹಾಸನು ಹಾಸಿ ಮಾನಿಸರ ಕಾಯ್ಗಳವೊಲಲ್ಲಿರಿಸಿ ಬಿದಿ ತಾ ನಿಲ್ಲಲ್ಲಿ ನಿಲ್ಲಿಸುತ ಚಾಲಿಸುತ ಕೊಲ್ಲಿಸುತ ಲಾಟವಾಡುತ ಬಳಿಕ ಪೆಟ್ಟಿಗೆಯೊಳಿಡುವಂ. *****

ಈ ಗಿಣಿಯೆ

ಈ ಗಿಣಿಯೆ ಆ ಗಿಣಿಯೆ ಯೇ ಗಿಣಿಯೆ ಕಡು ಕೆಂಪಿನ ಕೊಕ್ಕಿದೆಯೆ ಹರಳಿನ ಕಣ್ಣಿದೆಯೆ ಆಚೀಚೆಗೆ ಹೊರಳಿದೆಯೆ ಕೊಂಕುವ ದುಂಡನೆ ಕತ್ತಿದೆಯೆ ಈ ಗಿಣಿಯೆ ಆ ಗಿಣಿಯೆ ಯೆ ಗಿಣಿಯೆ ಎಲ್ಲೆಲ್ಲೂ ಗಿಣಿಯೆ ಚಿನ್ನದ...

ಸಿರಿವಂತ ಸೂಳೆಯರ ಹಾಡು

ಬನ್ನಿ ರೇ ಸಖಿ, ಎನ್ನಿರೇ-ನಲವೊಂದೆಯೇ ಸಾರ ನಮಗು ಮುದಕು ನೇರಾ ಭವದೂರಾ. ಹಸುರೊಳು ಹೊಳೆಯುವ ಹಿಮಮಣಿಯಂತೆ ಅಲೆಮೇಲಾಡುವ ಹೊಂಬಿಸಿಲಂತೆ ಮನುಜರಾಸೆ ಮೇಲೆ ಆಗಲೆಮ್ಮ ಲೀಲೆ ಹಗುರುಬಗೆಯ ನಗೆಯ ಹೊಗರ ನೆರೆ ಹರುಷವಹುದಪಾರಾ. ಒಲಿವೆನೊಲಿವೆನೆನೆ ಒಲಿಯೆವು...