ಪ್ರತೀಕ್ಷೆ

ಮರುಕಕ್ಕೆ ಪ್ರೇಮಕ್ಕೆ ಮುಚ್ಚಿದೆ ಬಾಗಿಲು ಗಾಳಿ ಆಡದ ಕೋಣೆ ಬಿಟ್ಟ ಉಸಿರೇ ಮತ್ತೆ ಒಳಹೊಕ್ಕುವ ಸರಾಗ ಸರೋಗ ವಾತಾಯನ ವ್ಯವಸ್ಥೆ ಅನುತಾಪ ಅನುಕಂಪಕ್ಕೆ ಭದ್ರ ಬಂದೋಬಸ್ತ್ ಬೀಗ ತೆರೆಯದ ಕಿಟಕಿಗಳೊಳಗೆ ಕೊಳೆಯುವ ರಾಜ ವೈಭೋಗ...

ಘರ್ಷಣೆ

ಹಸಿವೆ-ನೀರಡಿಕೆಯಲಿ ಜೀವಂತ ಹೆಣವಾಗುತ ವಂಚನೆಗೆ ಬಲಿಯಾಗಿ ಬಳಲುತ... ಬಿದ್ದಿಹರು ಜಾತಿ-ಧರ್ಮಗಳ-ಭೇದದಲಿ ದ್ವೇಷ-ಬೆಸೆದು ಭಗ್ನಗೊಳಿಸುತ... ಬಾಂಧವ್ಯದ ಹಸಿರು ಬಳ್ಳಿಯ ಕಡಿದು ಬರಡುಗೊಳಿಸಿಹರು ತಾಳ್ಮೆ-ನೋವುಂಡ ಜೀವಕ್ಕೆ ಸಹನೆ-ಮೀರಿದ ಬದುಕಿಗೆ ಕೊನೆ ಹೇಗಾದರೇನು... ಮಿತಿ ಎಲ್ಲೆಂದು ಕೇಳರು ಪ್ರೀತಿ-ವಾತ್ಸಲ್ಯಗಳ......

ಕಾಲಿಗೆ ಆಯುಧ ಪೂಜೆ

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನವರು ಕ.ಸಾ.ಪ.ದಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೆರವಿನಿಂದ ಮಡಿಕೇರಿಯಲ್ಲಿ ಕಾದಂಬರಿಕಾರ ಭಾರತೀಸುತರ ಸಂಸ್ಮರಣ ಕಾರ್ಯಕ್ರಮವನ್ನು ೨೦೦೯ರ ಅಕ್ಟಟೋಬರ್‌ ೧೫ ರಂದು ಇರಿಸಿಕೊಂಡಿದ್ದರು. ಅದರಲ್ಲಿ ಭಾರತೀ ಸುತರ ಕಾದಂಬರಿಗಳು ಎಂಬ...

ಸಂಗರ ಗೆಲಿದಾ ಯಜಿದಾ

ಸಂಗರ ಗೆಲಿದಾ ಯಜಿದಾ ಸಂಗರದಿ ಅಂಗನಿಗೆ || ಪ || ಅಂಗನಿಗೆ ಸೋಜಿಗದಿ ಕಾಶೀಮಶಹಾ ಶೃಂಗರದಿ ||೧|| ಜವಾಜಿ ರಥಗಳ ತಯ್ಯಾರಮಾಡಿ ಅಜಹರಿಹರ ಸುರರು ಸ್ವರ್ಗದಲಿ ಕೊಂಡಾಡಿ || ೨ || ಧಾಮಶಪುರದ ಸೀಮಿಗೆ...

ಒಲವೇ… ಭಾಗ – ೭

ನಿನ್ನ ತಾಳಕ್ಕೆ ತಕ್ಕಂತೆ ಕುಣಿಯೋದಕ್ಕೆ ನಾವು ತಯಾರಿಲ್ಲ. ನೀನು ಎಲ್ಲಿಗೂ ಹೋಗುವ ಅವಶ್ಯಕತೆ ಇಲ್ಲ. ಕೊಟ್ಟದನ್ನ ತಿನ್ಕೊಂಡು ಇಲ್ಲೇ ಬಿದ್ದಿರು. ನಮ್ಮ ಮಾತು ಧಿಕ್ಕರಿಸಿ ಹೋಗ್ತಿನಿ ಅಂಥ ನಿರ್ಧಾರ ಮಾಡಿದ್ರೆ ಈಗ್ಲೇ ಹೊರಡ್ಬೊಹುದು. ಇನ್ನೆಂದಿಗೂ...

ಬಂದಾನೋ ಹನೀಪನೋ ಸುಂದರನೋ

ಬಂದಾನೋ ಹನೀಪನೋ ಸುಂದರನೋ || ಪ || ಬಂದು ಸಮರದೊಳಗೆ ದು೦ದುಕಾಳಗಮಾಡಿ ಕೊಂದಾನೋ ಯಜೀದರ ಸ್ಯೆನ್ಯವನು || ೧ || ಕೊಂದ ಹನೀಪನ ಕೊಲ್ಲದೆ ಹೋದರೆ ಇಂದು ಯಜೀದನೆಂಬ ಹೆಸರ‍್ಯಾತಕೆಂದು || ೨ ||...

ನಡಿದಾ ಸಮರದಿ ಮಡಿದಾ ಕಾಸೀಮದೊರಿ

ನಡಿದಾ ಸಮರದಿ ಮಡಿದಾ ಕಾಸೀಮದೊರಿ || ಪ || ಸುತನೇ ನಿನ್ನ ಹತಮಾಡಿದವರಿಗೆ ಹಿತವಾಯ್ತೇ ಹಿತವಾದ ಕಾಸೀಮ ಮನಕೊಪ್ಪುವ ಬಾಲ || ಅ. ಪ. || ಹಗಲು ಇರುಳು ನಿನ್ನ ಮರೆಯಲಾರೆನು ಮಗನ ಮುಖವ...

ಆ ವೃದ್ಧನ ನೆನಪು

  ಬೃಹತ್ ಕಟ್ಟಡದಲ್ಲಿ ವಾಸಿಸುವ ಆ ಕುಟುಂಬದ ಮನುಷ್ಯನೊಬ್ಬ ಪ್ರತಿದಿನ ಬೆಳಿಗ್ಗೆ ಶೇವಿಂಗ್ ಮಾಡಿಸಿಕೊಳ್ಳಲು ಬರುತ್ತಿದ್ದ. ವಾಪಸ್ಸು ಹೋಗುವಾಗ ರಕ್ತ ಸುರಿಸಿಕೊಂಡೇ ಹೋಗುತ್ತಿದ್ದ. ಹಾಗೆ ಹೋಗುತ್ತಿದ್ದವನು, ಒಂದು ಪೆಗ್ ವಿಸ್ಕಿ ಏರಿಸದೇ ಹೋಗುತ್ತಿರಲಿಲ್ಲ. ಗ್ಲಾಸಿನಿಂದ...

ಸಂಕೇತ

ಹಗಲಿನಾಚೆಯ ಇರುಳಿನಾಚೆಯ ಪ್ರಪಂಚಕ್ಕೆ ಜೀವ ಸಾಗಿದ್ದಾಗ ರಾತ್ರಿ ಹನ್ನೆರಡಕ್ಕೆ ಗಂಟೆ ಮಿನಿಟಿನ ಮುಳ್ಳುಗಳು ಕೈಕುಲುಕಿಕೊಂಡವು ಕೈ ಗಡಿಯಾರದ ಜಾದೂಗಾರ ಎಂದೂ ಮಲಗುವುದಿಲ್ಲ ಕಾರ್ಯತತ್ತರ ರೈಲ್ವೆ ಸಾರನ್ನಿಗೆ ಮಲಗಿಕೊಂಡವರ ಚಿಂತೆಯೇ ಇಲ್ಲ ಭೂಮಿ ತನ್ನ ಅಕ್ಷದ...