Day: May 13, 2012

#ಕಾದಂಬರಿ

ಒಲವೇ… ಭಾಗ – ೭

0

ನಿನ್ನ ತಾಳಕ್ಕೆ ತಕ್ಕಂತೆ ಕುಣಿಯೋದಕ್ಕೆ ನಾವು ತಯಾರಿಲ್ಲ. ನೀನು ಎಲ್ಲಿಗೂ ಹೋಗುವ ಅವಶ್ಯಕತೆ ಇಲ್ಲ. ಕೊಟ್ಟದನ್ನ ತಿನ್ಕೊಂಡು ಇಲ್ಲೇ ಬಿದ್ದಿರು. ನಮ್ಮ ಮಾತು ಧಿಕ್ಕರಿಸಿ ಹೋಗ್ತಿನಿ ಅಂಥ ನಿರ್ಧಾರ ಮಾಡಿದ್ರೆ ಈಗ್ಲೇ ಹೊರಡ್ಬೊಹುದು. ಇನ್ನೆಂದಿಗೂ ಇತ್ತ ತಲೆ ಹಾಕಿ ನೋಡ್ಬೇಡ. ನಮ್ಮ ಪಾಲಿಗೆ ಮಗಳು ಸತ್ತು ಹೋದ್ಲು ಅಂಥ ತಿಳ್ಕೊಂಡು ಬದುಕು ನಡೆಸ್ತಿವಿ. ಹೆಣ್ಮಕ್ಕಳಿಗೆ ಸ್ವಲ್ಪ […]