ವಿವಿಧತೆಯಲ್ಲಿ ಏಕತೆಯ

ಕೈಯಲ್ಲಿರುವ ಐದೂ ಬೆರಳು ಒಂದೇ ಸಮನಾಗಿಲ್ಲ ಅವು ಒಂದೇ ಸಮನಾಗಿಲ್ಲ ಮನೆಯಲ್ಲಿರುವ ಐದೂ ಮಂದಿ ಒಂದೇ ತರನಾಗಿಲ್ಲ ನಾವ್ ಒಂದೇ ತರನಾಗಿಲ್ಲ ಅಪ್ಪ ನೋಡಿದ್ರೆ ಸಿಡಿ ಮಿಡಿ ಅಮ್ಮ ಯಾವಾಗ್ಲೋ ಗಡಿಬಿಡಿ ಅಜ್ಜ ತುಂಬಾ...

ವನಮಹೋತ್ಸವ

ಕಾಡಿನ ಮೃಗಗಳು ಒಂದೆಡೆ ಸೇರಿ ಬಿಸಿ ಬಿಸಿ ಚರ್ಚೆಗೆ ತೊಡಗಿದವು ಮರಗಳ ಕಡಿದಾ ಮನುಜರಿಗೆ ಹಿಡಿ ಹಿಡಿ ಶಾಪ ಹಾಕಿದವು ಮನುಜನ ಕೃತ್ಯಕೆ ಮರುಗಿದವು ಪರಿಹಾರಕೆ ದಾರಿ ಹುಡುಕಿದವು ಕಾಡನು ಉಳಿಸುವ ಬಗೆಯದು ಹೇಗೆ...

ರಜೆಯ ಮಜ

ಶಾಲೆಗಿಂದು ರಜೆಯೋ ಏನೋ ಎಳೆಯರೆದೆಯ ಹರುಷವೇನು ಹನುಮನಂತೆ ಹಾರುವನೊಬ್ಬ ಹುಟ್ಟುಡುಗೆಯ ಬಾಲನೊಬ್ಬ ಬಾಲ್ಯದಲ್ಲಿ ಇಲ್ಲ ಭಯ ಎಲ್ಲ ಜಯ ಅವನು ಇವನು ಎಲ್ಲ ಸೇರಿ ಒಂದೆ ಜಲ, ಒಂದೆ ಗಾಳಿ ಒಂದೇ ನೆಲದ ಅಂಗಳದಿ...

ಮತಾಪಿನ ತಾಪ

ಚಟಪಟ ಚಟಪಟ ಪಟಾಕಿ ಢಂ ಢಂ ಢಂ ಢಂ ಸುಟ್ಹಾಕಿ ಗಾಳಿಗೆ ಸೇರಿತು ಹೊಗೆ ಮತ್ತಷ್ಟೇರಿತು ಧಗೆ ಕಲುಷಿತವಾಯ್ತು ಗಾಳಿ ಗೆಳೆಯರಿಗೂ ಇದ ಹೇಳಿ ಢಂ ಢಂ ಜೋರಿನ ಶಬ್ದ ಹಕ್ಕಿಗಳಿಂಚರ ಸ್ತಬ್ಧ ಹಚ್ಚಿರಿ...

ಮರಿ ಇಲಿ ಸಾಹಸ

ಒಂದೂರಲ್ಲಿ ಇದ್ದರು ರಾಯರು ಅವರ ಮನೆಯಲಿ ಇಲಿಗಳು ನೂರು ಎಲ್ಲೆಂದರಲ್ಲಿ ಅವುಗಳ ವಾಸ ಬೇಡ ರಾಯರಿಗಿದು ತರಲೆ ಸಹವಾಸ ಮಗಳ ಬೂಟು ರಾಯರ ಹ್ಯಾಟು ಹೆಂಡತಿ ಸೀರೆ ಮಗನ ಸೂಟು ಸೋಪು ಬ್ರೆಷ್ ಕಿಟಕಿಯ...

ಮರಗಳ ಅಳಿವು

ಸಾಲು ಮರಗಳ ಊರು ಜೀವ ಸಂಕುಲಕೆ ಸೂರು ಬಗೆ ಬಗೆ ಹೂವಿನ ತೇರು ಸವಿ ಸವಿ ಹಣ್ಣಿನ ಸಾಲು ಹತ್ತಿರದಲ್ಲೇ ಕೆರೆಯೊಂದು ನೀರು ನೆರಳಿಗೆ ಬರವಿಲ್ಲ ಸೊಂಪಾದ ಮರಗಳು ತಂಪಾದ ನೆರಳನು ನೀಡುತಲಿದ್ದವು ನಿತ್ಯ...

ಶಾಲೆಗೊರ್ಹಟ ಬೆಕ್ಕು ನಾಯಿ

ನಾಯಿ ಮರಿಗೆ ಶಾಲೆಗ್ಹೋಗೊ ಆಸೆಯಾಯಿತು ಪಾಟಿ ಚೀಲ ಬಗಲಲಿಟ್ಟು ಸೈಕಲ್ ಏರಿತು ಬೆಕ್ಕು ಮರಿಯು ನಾನು ಬರುವೆ ತಾಳು ಎಂದಿತು ಹಿಂದೆ ಸೀಟಿನಲ್ಲಿ ಅದಕೆ ಕೂರಲು ಹೇಳಿತು ನಾಯಿ ಜೊತೆಗೆ ಬೆಕ್ಕು ಕೂಡ ಸೈಕಲ್...

ಪುಟ್ಟನ ತೋಟ

ಮನೆಯ ಮುಂದೆ ಒಂದು ಪುಟ್ಟ ತೋಟ ಮಾಡಿದೆ ಹೂವು ಹಣ್ಣು ಗಿಡವನೆಟ್ಟು ಅಂದ ಗೊಳಿಸಿದೆ ನಿತ್ಯ ನೀರು ಹನಿಸಿ ನಾನು ಹಸನು ಮಾಡಿದೆ ಹೂವು ಬಿಟ್ಟು ಕಾಯಿ ಕೊಟ್ಟು ಗಿಡವು ನಕ್ಕವು ಪೂಜೆಗೆಂದು ಅಮ್ಮ...