ಒಲವೇ… ಭಾಗ – ೧೨
- ಒಲವೇ… ಭಾಗ – ೧೨ - July 23, 2012
- ಒಲವೇ… ಭಾಗ – ೧೧ - July 9, 2012
- ಒಲವೇ… ಭಾಗ – ೧೦ - June 25, 2012
ಆಕೆಯ ಪ್ರಶ್ನೆಯಿಂದ ತುಂಬಾ ಆಶ್ಚರ್ಯ ಹಾಗೂ ಕಳವಳಗೊಂಡ ನಿಖಿಲ್ ಇಲ್ಲ. ನಾನು ಯಾರನ್ನೂ ಪ್ರೀತಿ ಮಾಡ್ಲಿಲ್ಲ. ನೀನು ಯಾರನ್ನಾದರು ಪ್ರೀತಿ ಮಾಡಿದ್ದೀಯ? ಪ್ರತಿಯಾಗಿ ಕೇಳಿದ. “ಹೌದು. ಪ್ರೀತಿ ಮಾಡಿದ್ದೆ”. ಆಕೆಯ ಮಾತು ಕೇಳಿ ನಿಖಿಲ್ಗೆ ಒಂದುಕ್ಷಣ ಆಕಾಶವೇ ಕಳಚಿ ಬಿದ್ದಂತಾಯಿತಾದರೂ ಸುಧಾರಿಸಿಕೊಂಡು ಆ ಹುಡುಗ ಯಾರು? ಎಂದು ಕುತೂಹಲದಿಂದ ಕೇಳಿದ. ಆ ಹುಡುಗನ ವಿಚಾರ ಇಲ್ಲಿ […]