ಕಟುಕರಾಗದಿರಿ ನೀವು| ಕನ್ನಡ ತಿಳಿದೂ ಕನ್ನಡದವರೆದುರು ಕನ್ನಡ ಮಾತನಾಡದೆ|| ಕನ್ನಡ ತಿಳಿದು ಮಾತನಾಡದವರನು ಕಠಿಣ ಹೃದಯಿಗಳೆಂದರೆ ತಪ್ಪೇಕೆ? ಇಂಥವರನು ಹುಡುಕಲು ಕನ್ನಡಿ ಬೇಕೇಕೆ? ಇವರ ಮೆಚ್ಚಿಸಲು, ಹೊಗಳಲು ನಾ ಮುನ್ನುಡಿ ಬರಿಯ ಬೇಕೆ?|| ಇರುವುದು...
ನಾನು ಬಡವನಾದರೇನು ಪ್ರೀತಿಯಲಿ ಶ್ರೀಮಂತನೇ| ನನ್ನ ಹೃದಯ ವಿಶಾಲದರಮನೆಯಲ್ಲಿ ನನ್ನೆಲ್ಲಾ ಪ್ರೀತಿ ಸಿರಿಯ ನಿನಗೆ ಧಾರೆ ಎರೆಯುವೆ|| ಒಲಿದ ಪ್ರೀತಿಗಿಲ್ಲ ಎಂದೂ ಬಡತನ ಮಧುರ ಸುಮಧುರ ಮಾತೇ ಸಿರಿತನ| ನನಗೊಲಿದ ನಿನ್ನ ಮನದಲೊಂದಾಗಿ ಸದಾ...
ಮನುಜ ಮಾನವ ಜನ್ಮ ದುರ್ಲಭ ಎಂದು ಕೇಳಿರುವೆ ನಾನು| ಈ ಮಾನವ ಜನ್ಮದಲಿ ಹುಟ್ಟಿರುವುದೇ ಪುಣ್ಯವೆಂದು ತಿಳಿದವನೊಬ್ಬನಲಿ ನಾನು|| ಮುನಿಜನೋತ್ತಮರು ಹೇಳಿರುವುದನೇ ಪಾಲಿಸುವೆನು ನಾನು| ಏನೇ ಬಂದರೂ ಹರಿಯಚರಣವ ನಂಬಿ ಬದುಕ ಸಾಗಿಸುವೆ ನಾನು||...
ಯಾರು ಓದುವರು ನನ್ನ ಕವಿತೆ? ಯಾರು ಹಾಡುವರು ನನ್ನ ಕವಿತೆ?| ಯಾರು ಓದದಿದ್ದರೇನು ಯಾರು ಹಾಡದಿದ್ದರೇನು| ಬರೆಯುವೆ ನನ್ನ ಆನಂದಕೆ ಬರೆಯುವೆ ನನ್ನಯಾ ಸಂತೋಷಕೆ| ಬರೆಯುವೆ ಕನ್ನಡ ಪರಂಪರೆಯ ಉಳಿಸಿ ಬೆಳೆಸಿದ ಹೆಮ್ಮೆಯ ಆತ್ಮತೃಪ್ತಿಗೆ||...
ಮಗುವೇ ನಿನ್ನದೊಂದು ಮುದ್ದಾದ ನಗುವಿನಿಂದಲೇ| ಜಗದ ಎಲ್ಲಾ ನೋವ ಕ್ಷಣದಿ ಮಾಯ ಮಾಡಿ ಬಿಡುವೆ|| ಮಗುವೇ ನಿನ್ನ ನಗುವೇ... ಸಮ ಯಾವುದಿದೆ ನಿನ್ನ ತಾವರೆ ಕುಡಿ ಕಣ್ಣ ಕಾಂತಿಗೆ || ನಿನ್ನ ಹಸಿಮೈಯ ಹಾಲುಗೆನ್ನೆಯ...