
ಆದರ್‍ಶ ನಾವು ಕಟ್ಟುವ ಕನಸು. ವಾಸ್ತವಿಕತೆ ಜೀವನದಲ್ಲಿ ನಡೆಯುವ ಸತ್ಯ. ಈ ಸತ್ಯ ಕನಸಿನ ಆದರ್‍ಶಕ್ಕೆ ಪೂರಕವಾಗಿಯೂ ಇರಬಹುದು; ವಿರೋಧವಾಗಿಯೂ ಇರಬಹುದು. ಆದರ್‍ಶ ಮತ್ತು ವಾಸ್ತವಿಕತೆಯ ಘರ್‍ಷಣೆ ಇರುವುದು ಈ ವಿರೋಧದಲ್ಲಿಯೇ. ಕ್ರೋಧವನ್ನು ಶಾಂತಿಯಿಂ...
‘ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು’ ಎಂದಿದ್ದಾರೆ ಡಿವಿಜಿ. ಆದರೆ ಇವತ್ತು ಹಳೆ ಬೇರು ಹೊಸ ಚಿಗುರಿಗೆ ಬೇಡ ಎನ್ನುವುದಕ್ಕೆ ಪೂರಕವಾಗಿ ಒಂದು ಉದಾಹರಣೆ. ಯಾರೋ ಒಬ್ಬ ಹುಡುಗ ಹೆಣ್ಣು ನೋಡಲು ಹೋಗಿದ್ದ ಸಂದರ್‍ಭದಲ್ಲಿ ಆ ಹುಡುಗಿ ಹೇಳಿದ್ದಂತ...
‘ಹಿರಿದು ಕರ್‍ಮವ ಮಾಡಿ ಹರಿವ ನೀರೊಳು ಮುಳುಗೆ; ಕರಗುವುದೇ ಪಾಪ? ತಾ ಮುನ್ನ ಮಾಡಿದ್ದು ಎರೆಯ ಕಲ್ಲೆಂಟೆ ಸರ್ವಜ್ಞ’ ಮಾಡಿದ ಕರ್ಮಫಲ ಏನು ಮಾಡಿದರೂ ಬಿಟ್ಟು ಹೋಗುವುದಿಲ್ಲ. ಕಟ್ಟಿಟ್ಟ ಬುತ್ತಿಯಂತೆ ನಮ್ಮ ಜೊತೆಗೇ ಬರುತ್ತದೆ ಎನ್ನುವ ಸರ್ವಜ್ಞನ ಮಾತ...
ಒಂದು ಸಮಾಜದ ಕೇಂದ್ರ ಬಿಂದು ಕುಟುಂಬ. ಹಲವಾರು ಕುಟುಂಬಗಳು ಒಂದಕ್ಕೊಂದು ಬೆಸೆಯುತ್ತಾ ಸಮಾಜವಾಗುತ್ತದೆ. ಕೌಟುಂಬಿಕ ನೆಮ್ಮದಿ ಸಾಮಾಜಿಕ ನೆಮ್ಮದಿಗೆ ಪೂರಕ. ಕುಟುಂಬಗಳಲ್ಲಿ ನೆಮ್ಮದಿಯಿದ್ದರೆ ಸಮಾಜದಲ್ಲಿ ನೆಮ್ಮದಿ ಇರುತ್ತದೆ. ಕೂಡುಕುಟುಂಬಗಳು ಒಡೆ...
ವಿವಾಹ ಒಂದು ಅನುಬಂಧ. ಜನುಮ ಜನುಮದ ಸಂಬಂಧ ಎಂದೂ ಹೇಳುತ್ತಾರೆ. ಮದುವೆಗಳು ಮುರಿಯದಿದ್ದ ಕಾಲದಲ್ಲಿ ಈ ಹೇಳಿಕೆ ನಿಜವಾಗಿರಬಹುದು. ಆದರೆ, ಈಗ ಇದು ಒಂದು ಮಿತ್ ಎಂದು ಅನಿಸುವಷ್ಟರ ಮಟ್ಟಿಗೆ ಅರ್‍ಥ ಕಳಕೊಳ್ಳುತ್ತಿದೆ. ವಿವಾಹ ಒಂದು ಹೊಂದಾಣಿಕೆ, ಸರಿ...
ಯಾವುದಾದರೂ ಒಂದು ಸಂಗತಿ ನಮಗೆ ಇಷ್ಟವಾಗದಿದ್ದರೆ ಅದನ್ನು ದೂರುತ್ತಾ ಇರುವ ಬದಲು ಅದಕ್ಕೆ ಪರಿಹಾರ ಅಥವಾ ಪರ್‍ಯಾಯ ಹುಡುಕಿದರೆ ಜೀವನ ಸುಲಭವಾಗುತ್ತದೆ. ಇಲ್ಲವಾದರೆ ಯಾವ ಸಮಸ್ಯೆಗಳೂ ಬಗೆಹರಿಯುವುದೇ ಇಲ್ಲ. ನಮ್ಮನ್ನು ಕಾಡುತ್ತಲೇ ಇರುತ್ತವೆ. ಕೆಲವ...
























