ಅಭಿಮಾನದ ಹಣತೆ

ಕನ್ನಡವೇ ನನ್ನುಸಿರು

ಏನೇ ಇರಲಿ ಏನೇ ಬರಲಿ ಕನ್ನಡ ನನ್ನುಸಿರಾಗಿರಲಿ ವಿಶ್ವದ ಯಾವುದೆ ನೆಲದಲ್ಲಿರಲಿ ಎದೆಯಲಿ ಕನ್ನಡ ಬೆಳಗಿರಲಿ ಕಣ್‌ಕುರುಡಾಗಲಿ ಬೆಳಕಿರುಳಾಗಲಿ ಕನ್ನಡ ಕಣ್ಣಲಿ ತುಂಬಿರುವ ಕಂಬನಿ ಸುರಿಯಲಿ ರಕುತವೆ […]

ಸಿರಿಗನ್ನಡ ತಾಣ

ಕುಣಿಯುವ ನವಿಲಿನ ಸುಂದರ ತಾಣ ಕರುನಾಡಲ್ಲದೆ ಇನ್ನೇನು ಹಾಡುವ ಕೋಗಿಲೆ ಕೊರಳಿನ ಗಾನ ಕನ್ನಡವಲ್ಲದೆ ಮತ್ತೇನು? ಹರಿಯುವ ಹೊಳೆಗಳ ಜುಳುಜುಳು ರವದಲಿ ಸಿರಿಗನ್ನಡದ ಮಾರ್ದನಿಯು ತುಳುಕುವ ಕಡಲಿನ […]

ಬೆಳಕಾದ ಬೀಡು

ಯಾವ ಜನ್ಮದ ಪುಣ್ಯವೊ ಏನೊ ನಾನಾಗಿಹೆನು ಕನ್ನಡಿಗ ಕವಿ ಕಲ್ಪನೆಯ ಚೆಲುವಿಗು-ಮೀರಿದ ಕಾಣುತಲಿಹೆನೀ ಸಿರಿಸಗ್ಗ ಹನಿಯುತಲಿದೆಯೊ ನವ ಸ್ಫೂರ್ತಿಯ ಮಳೆ ಅಮೃತ ಸಲೆಯಾಗಿ ಹರಿಯುತಲಿದೆಯೊ ಸಾಹಿತ್ಯದ ಹೊಳೆ […]

ಬುವಿಗಿಳಿದ ಸ್ವರ್ಗ

ದೂರದ ಸ್ವರ್ಗ ಬುವಿಗಿಳಿದು ಆಗಿದೆ ಕರುನಾಡು ಲೋಕದ ಕಣ್ಮನ ಸೆಳೆಯುತಿಹ ಸುಂದರ ಸಿರಿನಾಡು ||ಪ|| ಸುಂದರ ಸಿರಿನಾಡು ನಮ್ಮ ಕಲಿಗನ್ನಡನಾಡು ಶ್ರೀಗಂಧದ ಬೀಡು ಸರ್ವ ಚೇತನಮಯ ನಾಡು […]

ಕಣ್ಣೀರ ಯಾತ್ರೆ

ಜಗದಗಲ ಮುಗಿಲಗಲ ಮೆರೆದಂತ ಹಂಪೆ ಏಕಾದೆ ನೀನಿಂದು ಈ ಹಾಳು ಹಂಪೆ ವೀರಾಧಿ ವೀರರಿಗೆ ಜನ್ಮವಿತ್ತರೇನು ನಾಲ್ಕಾರು ದಿಕ್ಕಿಂದ ಜಯ ತಂದರೇನು ನೂರಾರು ವರುಷಗಳು ನೀ ಮೆರೆದರೇನು […]

ಅಭಿಮಾನದ ಸಂಕೋಲೆ

ಹಾಡಲು ಕೋಗಿಲೆ ಅಭಿಮಾನದಲಿ ಕನ್ನಡ ಗೀತೆಯನು ಕುಣಿಯುತ ನವಿಲು ನಾಟ್ಯದಿ ಮರೆಸಿತು ಕನ್ನಡತನವನ್ನು ಅರಳಲು ಹೂಗಳು ಮಧುಮಾಸದಲಿ ಕನ್ನಡ ನೆಲದಲ್ಲಿ ದುಂಬಿಯ ಸಾಲು ಸಿರಿಗನ್ನಡ ಮಧು ಹೀರಿವೆ […]