
ಪಡೆಯುವ ಅರ್ಹತೆ ಕೊಡುವ ಘನತೆಯ ನಡುವಿನ ಒಪ್ಪಂದ ಹಸಿವು ರೊಟ್ಟಿಯ ಸಂಬಂಧ....
ಹಸಿವಿಲ್ಲದೆಯೂ ರೊಟ್ಟಿ ನಿರಾಳ ಪರಿಪೂರ್ಣ. ರೊಟ್ಟಿಯಿಲ್ಲದೇ ಹಸಿವು ಅಪ್ರತಿಭ ಅಪೂರ್ಣ ಇದೂ ಸೃಷ್ಟಿ ಅಸಮತೆ ಉತ್ಪಾದನಾ ಚಾತುರ್ಯ....
ಹುಟ್ಟು ಬಾಳಿನ ಮೊದಲ ಪಟ್ಟ ಬೆಳೆಯುತ್ತ ಏರಬೇಕು ಅಟ್ಟ ಸಾವು ಬಾಳಿನ ಕೊನೆಯ ಘಟ್ಟ ಹತ್ತಿಸುತ್ತದೆ ಉರಿವ ಚಟ್ಟ *****...













