ಆಸ್ತಿಯಲ್ಲಿ ಸಮಪಾಲು
ಕಾನೂನಿನ ಸಮದೃಷ್ಟಿ
ಹೆಣ್ಣುಮಕ್ಕಳಿಗೆ ವಕ್ರದೃಷ್ಟಿ
ತವರಿಗೆ ಬಿಟ್ಟು ಎಳ್ಳುನೀರು
ಜೀವನಪರ್ಯಂತ ಕಣ್ಣೀರು
*****