
ಒಬ್ಬನೆಂದರೊಬ್ಬನೇ ಒಬ್ಬನೊಳಗೆ ಇಬ್ಬನೇ ಇಬ್ಬನೇ ಮೂವನೇ ಒಬ್ಬನೊಳಗೆ ಎಷ್ಟನೇ ಒಂದು ಒಡಲ ನೋಡಿ ನಾವು ಒಬ್ಬನೆನುವೆವು ಒಂದು ಒಡಲಿಗೊಬ್ಬನೇ ಎಂದುಕೊಳುವೆವು ಒಬ್ಬನಲ್ಲ ಇಬ್ಬನಲ್ಲ ಒಳಗಿರುವವನಿಗೆ ಲೆಕ್ಕವಿಲ್ಲ ಬಂದು ಹೋಗಿ ಮಾಡುತಾರೆ ಒಕ್ಕಲಿಗರೆ ಎಲ್ಲ...
ನೀರಿಲ್ಲದೂರಿನಲಿ ಮುಗಿಲ ಹುಡುಕಿದರು ಮುಗಿಲಿಲ್ಲದೂರಿನಲಿ ನೀರ ಹುಡುಕಿದರು ಹೊಲವಿಲ್ಲದೂರಿನಲಿ ಹಸುವ ಹುಡುಕಿದರು ಹಸುವಿಲ್ಲದೂರಿನಲಿ ಹೊಲವ ಹುಡುಕಿದರು ಹೂವಿಲ್ಲದೂರಿನಲಿ ತುಂಬಿಯ ಹುಡುಕಿದರು ತುಂಬಿಯಿಲ್ಲದೂರಿನಲಿ ಹೂವ ಹುಡುಕಿದರು ಮರವಿಲ್ಲದೂರಿನ...
ನನ್ನೊಳಗೊಬ್ಬ ಸೈತಾನ ಯಾವಾಗಲೂ ಇರುತಾನ ನಾನೆಚ್ಚರಿರಲಿ ನಿದ್ರಿಸುತಿರಲಿ ತನ್ನಿಚ್ಛೆಯಂತೆ ಕುಣಿಸುತಾನ ಕುಣಿಸುತಾನ ದಣಿಸುತಾನ ಮನಸೋಇಚ್ಛೆ ಮಣಿಸುತಲು ಇರುತಾನ ಎಲ್ಲರನು ಬಯ್ಯುತಾನ ಬಡಿಯಲು ಕೈಯೆತ್ತುತಾನ ಕೊಂದು ಕೂಗುತಾನ ಯಾವಾಗಲೂ ಏನೊ ಒಂದು ಸಂಚ...
ಕಟ್ಟುತಾವೆ ಹಕ್ಕಿ ಮಾಡಿನಲ್ಲಿ ಗೂಡು ಎಂಥ ಸಂಭ್ರಮ ಎಂಥ ಹುಲ್ಲು ಎಂಥ ಕಡ್ಡಿ ಈ ಮಾಡಿನಲ್ಲಿ ಬಂದು ಸೇರಿ ಎಂಥ ಸಂಭ್ರಮ ಕಟ್ಟುತಾವೆ ಜೇನ್ನೊಣ ಕೊಂಬೆಯಲ್ಲಿ ಹೊಟ್ಟು ಎಂಥ ಸಂಭ್ರಮ ಎಂಥ ಪರಾಗ ಎಂಥ ಮಧುರ ಈ ಕೊಂಬೆಯಲ್ಲಿ ಬಂದು ಸೇರಿ ಎಂಥ ಸಂಭ್ರಮ ಹುಟ್ಟ...
‘ಫ್ರಾನ್ಸ್ ಗದ್ಯದ ದೇಶ. ಬೊಸ್ವೆ, ಪಾಸ್ಕಲ್, ಮೊಂತೆಸ್ಕ್ಯೂಗೆ ಹೋಲಿಸಿದರೆ ಜಗತ್ತಿನ ಗದ್ಯ ಲೇಖಕರು ಏನೂ ಅಲ್ಲ. ಬರಹದ ಎಲ್ಲಾ ಪ್ರಕಾರಗಳಲ್ಲಿಯೂ ಗದ್ಯವೆನ್ನುವುದು ಅತ್ಯಂತ ಕಡಿಮೆ ಚಿತ್ರಕವೂ ಮೂರ್ತವೂ ಆದುದು. ಅದೇ ರೀತಿ ಅತ್ಯ೦ತ ಹೆಚ್ಚು ಅ...
ಯಾವುದೇ ಮರಣ ನನ್ನನ್ನು ಕ್ಷಯಗೊಳಿಸುತ್ತದೆ ಕುಂಠಿತಗೊಳಿಸುತ್ತದೆ ಎಂದು ಎಲಿಜಬೆತನ್ ಕವಿ ಜಾನ್ ಡನ್ ತನ್ನ ಡೈರಿಯೊಂದರಲ್ಲಿ ಬರೆದ. ಆದ್ದರಿಂದ ಘಂಟಾನಾದ ಯಾರ ಮರಣವನ್ನು ಸೂಚಿಸುತ್ತದೆ ಎಂದು ಕೇಳಬೇಡ; ಅದು ಸೂಚಿಸುವುದು ನಿನ್ನದೇ ಮರಣವನ್ನು ಎಂದ. ಇ...
ಕನ್ನಡದಲ್ಲಿ ವಿಮರ್ಶಕರ ಸಂಖ್ಯೆ ಕಡಿಮೆಯಾಗುತ್ತಿದೆಯೇ? ಇದಕ್ಕೆ ಉತ್ತರವಾಗಿ ಸಂಖ್ಯೆ ಜಾಸ್ತಿಯಿದ್ದುದಾದರೂ ಯಾವಾಗ ಎಂದು ಕೇಳಬಹುದು. ನಿಜ, ಕನ್ನಡದಲ್ಲಿ ವಿಮರ್ಶೆಯೆ೦ಬ ಸಾಹಿತ್ಯ ಪ್ರಕಾರ ಸುರುವಾದ್ದೇ ನವ್ಯ ಸಾಹಿತ್ಯ ಚಳುವಳಿಯ ಸಂದರ್ಭದಲ್ಲಿ, ಎಂದ...
‘ಒಂದಾನೊಂದು ಊರಿನಲ್ಲಿ ಒಬ್ಬ ರಾಜ ಇದ್ದ’ (ಅಥವಾ ಇನ್ನು ಯಾರೋ ಇದ್ದರು) ಎಂಬ ಕಥಾರಂಭವನ್ನು ನಾವೆಲ್ಲರೂ ಚಿಕ್ಕಂದಿನಲ್ಲೇ ಕೇಳಿದ್ದೇವೆ. ಇಂಗ್ಲಿಷ್‌ನಲ್ಲಾದರೆ, Once upon a time ‘ಒಂದಾನೊಂದು ಕಾಲದಲ್ಲಿ’ ಎಂದು ಊರ...
ಕಾವ್ಯವಿಮರ್ಶೆಯ ಕುರಿತು ಅಸಹನೆ ಮತ್ತು ಅಸಮಾಧಾನ ತೋರಿದವರು ಕನ್ನಡದ ಕವಿ ರಾಮಚಂದ್ರ ಶರ್ಮರು ಮಾತ್ರವೇ ಅಲ್ಲ. ಅಮೇರಿಕನ್ ಕವಿ ಕಾರ್ಲ್ ಸಪೀರೋ (Karl Sapiro) `ವಿಮರ್ಶೆಗೆ ವಿದಾಯ’ (A farewell to Critisism) ಎಂಬ ಸ್ಪಷ್ಟ ಲೇಖನವನ್ನ...


















