Home / Latha Gutti

Browsing Tag: Latha Gutti

ನಿನ್ನ ಮುತ್ತುಗಳಿಗೆಆಗಾಗ ಚುಕ್ತಾ ಮಾಡಲುಲೆಕ್ಕ ಇಡಬೇಕೆನ್ನುತ್ತೇನೆಆದರೇನು ಮಾಡಲಿನಕ್ಷತ್ರಗಳೆನಿಸಿದಂತಾಗುತ್ತದೆಯಲ್ಲ!! *****...

ಹಗಲು ಮೊದಲೋ,ರಾತ್ರಿ ಮೊದಲೋ,ಕಣ್ಣಂಚಿನ ನೀರು ಮೊದಲೋ,ಹೃದಯ ಭಾವನೆಗಳು ಮೊದಲೋ,ಎನ್ನುವಂತಾಗುತ್ತದೆನಿನ್ನ ಪ್ರೀತಿಯಸೋನೆ ಮಳೆಯಸೆಳೆತಕ್ಕೆ ಸಿಕ್ಕಾಗ. *****...

ನಿನ್ನ ಬಗೆಗೆ ಎಷ್ಟೊ ಕನಸುಗಳೂ ಕಟ್ಟಿಕೊಳ್ಳುತ್ತಿದ್ದೇನೆ ಎಂದೆ- ಬೆಚ್ಚಿಬಿದ್ದೆ, ತಿರುಕನ ಕನಸಿನಂತಾದೀತು ತಿರುಕಿಯಾಗಬೇಡ ಎಂದಾಗ....

ಚಳಿ ಎನ್ನುವ ಹುಳಿಗೆ ಪ್ರೇಮ ಕನಸಿನ ಉಪ್ಪು ಹಚ್ಚಿ ಮೆದ್ದಾಗ ಚಿಮ್ಮುವ ನೀರಿನಂತೆ ಮೈ ನಿಮಿರುವ ನಿನ್ನ ಮಾತು ರಗ್ಗಿನೊಳಗೆ ಕಾವೇರಿಸುವದು. *****...

ಸಂಜೆಯ ಮಲ್ಲಿಗೆಯ ಮೊಗ್ಗುಗಳು ನಿನ್ನ ಹೆರಳೇರಿ ನಗುತ್ತ ಅರಳಿ ಘಮ ಘಮಿಸುವಾಗ ಸಿಕ್ಕಾಪಟ್ಟೆ ಹೊಟ್ಟೆ ಉರಿಸಿಕೊಂಡೆ. *****...

ಹಸಿ ಹಸಿಯಾದ ನೋವಿಗೆ ಬಿಸಿ ನೆನಪಿನ ಚಕ್ರದ ಮೊಣಚು ಚುಚ್ಚಿ ಚುಚ್ಚಿ ಗಾಯಗೊಳಿಸಿದಾಗ, ಗಟ್ಟಿಯಾದ ಬರ್ಫು ಸಮುದ್ರದ ಉಪ್ಪಾಗಿ ಕೈಗೆ ಜಿಗುಟಿ ಅಲ್ಲೇ ಒತ್ತಿಕೊಂಡಿತು. *****...

ಅವಳು ಹಲ್ಕರಿದು ಊರಗಲ ಬಾಯಿ ಮಾಡಿ ನಕ್ಕಾಗ, ನಮ್ಮೂರ ಕೆರೆಯದಷ್ಟೇ ನೆನಪಲ್ಲ, ಅದರ ಒಡ್ಡಿಗೆ ಹಾಕಿದ ಹೇರು ಪೇರು ಕಲ್ಲಿನ ಸಾಲುಗಳದೂ ನೆನಪು. *****...

ನನ್ನ ಹೃದಯದಲ್ಲೇ ನಿನಗೆ ಜಾಗ ಇದೆ ಇಲ್ಲೆ ಮನೆಕಟ್ಟು ಹೂವು ಬೆಳೆಸೆಂದರೆ ಪ್ರಿಯೆ, ಮತ್ತೆ ಮತ್ತೆ ಸೈಟ್ ಕೊಳ್ಳವದೆಂದು ಬಂಗ್ಲೋ ಕಟ್ಟುವದೆಂದು ಗಾರ್ಡನ್ ಬೆಳೆಸುವದೆಂದು ಅನ್ನುತ್ತೀಯಲ್ಲೇ?!! *****...

ತಂಗಾಳಿಯೆಂದು ಕಿಡಕಿ ಬಾಗಿಲು ಹಾಕಿ ಕರ್ಟನ್ ಎಳೆದದ್ದಾಯಿತು – ಆದರೇನು ಬಾಗಿಲಿನ ಕೀಲಿಯ ಕಿಂಡಿಯಿಂದ ಒಳನುಸುಳುವುದೆ? *****...

1...7891011...14

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...