ನಿನ್ನ ಬಗೆಗೆ ಎಷ್ಟೊ
ಕನಸುಗಳೂ ಕಟ್ಟಿಕೊಳ್ಳುತ್ತಿದ್ದೇನೆ
ಎಂದೆ-
ಬೆಚ್ಚಿಬಿದ್ದೆ,
ತಿರುಕನ ಕನಸಿನಂತಾದೀತು
ತಿರುಕಿಯಾಗಬೇಡ
ಎಂದಾಗ.