ನಿನ್ನ ಮುತ್ತುಗಳಿಗೆ
ಆಗಾಗ ಚುಕ್ತಾ ಮಾಡಲು
ಲೆಕ್ಕ ಇಡಬೇಕೆನ್ನುತ್ತೇನೆ
ಆದರೇನು ಮಾಡಲಿ
ನಕ್ಷತ್ರಗಳೆನಿಸಿದಂತಾಗುತ್ತದೆಯಲ್ಲ!!

*****