ಬಾಯಿಗೆ ತೂತಾಗಿ ಉಗುಳಿತ್ತು ಬಾಯಿ ಮಾತು ತಲೆ ಒರಟಾಗಿ ಬಿಗಿದಿತ್ತು ಹರಟೆ ಮಾತು ಮನವು ಬೋರಾಗಿ ಬಡ ಬಡಸಿತ್ತು ಕಾಡುಹರಟೆ ಮಾತು! *****