ಹಗಲು ಮೊದಲೋ,
ರಾತ್ರಿ ಮೊದಲೋ,
ಕಣ್ಣಂಚಿನ ನೀರು ಮೊದಲೋ,
ಹೃದಯ ಭಾವನೆಗಳು ಮೊದಲೋ,
ಎನ್ನುವಂತಾಗುತ್ತದೆ
ನಿನ್ನ ಪ್ರೀತಿಯ
ಸೋನೆ ಮಳೆಯ
ಸೆಳೆತಕ್ಕೆ ಸಿಕ್ಕಾಗ.

*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)