ಹನಿಗವನ ಪ್ರತಿಕ್ರಿಯೆ ಪರಿಮಳ ರಾವ್ ಜಿ ಆರ್ February 26, 2022December 19, 2021 ಬೆಂದವ ಬೇಂದ್ರೆಯಾದ ತಿಂದವ ಇಂದ್ರ, ಚಂದ್ರನಾದ ಕೊಂದವ ಬಂಧನ ಬೇಡಿ ಗೊಳಗಾದ. ***** Read More
ಹನಿಗವನ ಪೂರಕ ಪರಿಮಳ ರಾವ್ ಜಿ ಆರ್ February 19, 2022December 19, 2021 ಹೆಣ್ಣಿನ ಗೋಳಿಗೆ ಬೇಕು, ಧ್ವನಿ ವರ್ಧಕ ಗಂಡಿನ ಎದೆ ಆಗ ಬೇಕು, ಪ್ರೀತಿ ವರ್ಧಕ. ***** Read More
ಹನಿಗವನ ಸ್ಥಾನಪಲ್ಲಟ ಪರಿಮಳ ರಾವ್ ಜಿ ಆರ್ February 12, 2022December 19, 2021 ಅತ್ತೆ, ಹೆಣ್ಣು ಹುಲಿ ಮಗಳು, ಮನೆಯ ಇಲಿ ಸೊಸೆ, ಸಂಸಾರದ ಪಶು ಬಲಿ. ***** Read More
ಹನಿಗವನ ಅಕ್ಷಯ ಪರಿಮಳ ರಾವ್ ಜಿ ಆರ್ February 5, 2022December 19, 2021 ಹೃದಯದಲಿ `No Vacancy' ಎಂಬುವುದಿಲ್ಲ ಅದಕೆ ಹೆಚ್ಚುತ್ತಿದೆ ಪ್ರೇಮಿಗಳ ಸಂಖ್ಯೆ! ***** Read More
ಹನಿಗವನ ಛಲ ಪರಿಮಳ ರಾವ್ ಜಿ ಆರ್ January 29, 2022December 19, 2021 ನನ್ನ ನಾ ಗುಡಿಸಿಕೊಂಡರೆ ಸಾಲದೇ? ತೊಳೆದು ಕಣ್ಣೀರಿನಲ್ಲಿ ಮೋಡ ಗುಡಿಸುವೆನೆಂಬ ಛಲವೇಕೆ? ಸೂರ್ಯ ಮೂಡುವನು ತನಗೆ ತಾನೇ. ***** Read More
ಹನಿಗವನ ಗರುಡ ಗಂಭ ಪರಿಮಳ ರಾವ್ ಜಿ ಆರ್ January 22, 2022December 19, 2021 ನನ್ನೊಳಗೆ ತುಂಬಿದೆ ಆಕಾಶ ಬಿಂಬ ನಿಂತಿರುವೆ, ದೇವ ನಿನಗಾಗಿ, ನಾ ಗರುಡ ಗಂಭ. ***** Read More
ಹನಿಗವನ ನಾನೊಂದೆ ನಿಂತಿರುವೆ ಪರಿಮಳ ರಾವ್ ಜಿ ಆರ್ January 15, 2022December 19, 2021 ನನ್ನ ನಗೆಯ ಹಿಂದೆ ನಿಂತಿದೆ ಜಗವು ನನ್ನ ಅಳುವಿನ ಹಿಂದೆ ನಿಂತಿರುವೆ ನಾನೊಂದೆ. ***** Read More
ಹನಿಗವನ ಸಾಕ್ಷಾತ್ಕಾರ ಪರಿಮಳ ರಾವ್ ಜಿ ಆರ್ January 8, 2022December 19, 2021 ಬುವಿ - ಪಾದ ಬಾನು - ಶಿರ ಮಧ್ಯಾಂತರ ಪ್ರಕೃತಿ ಪರಮಾತ್ಮನ ಸಾಕ್ಷಾತ್ಕಾರ. ***** Read More
ಹನಿಗವನ ವಿನಂತಿ ಪರಿಮಳ ರಾವ್ ಜಿ ಆರ್ December 25, 2021March 14, 2021 ನಾನು ನಿನ್ನ ಜೀವ ತಂತಿ ನುಡಿಸು ನಾದವಲ್ಲಿ ರಾಗ ತಾಳ ದಲ್ಲಿ ನಡೆಸು ದೇವ ನನ್ನ ವಿನಂತಿ. ***** Read More
ಹನಿಗವನ ಮರೆಯದಿರಿ ಪರಿಮಳ ರಾವ್ ಜಿ ಆರ್ December 18, 2021March 14, 2021 ಮರೆತರೆ ಮರೆತು ಬಿಡಿ ಜಗದ ಎಲ್ಲ ವಿಷಯವನ್ನ ಮರೆಯ ದಿರಿ, ಸಾವನ್ನ ಮತ್ತೆ ದೇವರನ್ನ. ***** Read More