ನನ್ನ ನಾ ಗುಡಿಸಿಕೊಂಡರೆ
ಸಾಲದೇ? ತೊಳೆದು ಕಣ್ಣೀರಿನಲ್ಲಿ
ಮೋಡ ಗುಡಿಸುವೆನೆಂಬ
ಛಲವೇಕೆ?
ಸೂರ್ಯ ಮೂಡುವನು
ತನಗೆ ತಾನೇ.
*****