ಬೆಂದವ
ಬೇಂದ್ರೆಯಾದ
ತಿಂದವ
ಇಂದ್ರ, ಚಂದ್ರನಾದ
ಕೊಂದವ
ಬಂಧನ ಬೇಡಿ
ಗೊಳಗಾದ.
*****