
ಉಧೋ! ಉಧೋ! ಏಳಿರೆನ್ನು! ಇದೋ! ಇದೋ! ಎದ್ದೆವೆನ್ನು! ಎಲ್ಲು ಇಲ್ಲ ದೇವರು. ನಾವೆ ನಮ್ಮ ದೇವರು. ತಾಳಬೇಕು,-ಬಾಳಲು. ಸಹಿಸಬೇಕು,-ಆಳಲು. ಬಿನ್ನವಿಸಲು,- ಕೊಡುವದಿಲ್ಲ ! ಗರ್‍ಜಿಸೆ-ಕೊಡದಿರುವದಿಲ್ಲ ! ಹಣಕಾಸೆಳೆ ಬೈಲಿಗೆ. ಕೈಯ್ಯ ಹಚ್ಚು ಧೈಲಿಗೆ. ಹ...
ಮೇಳ ಒಂದು ಗ್ರಹಕೆ ಬಂತು ಗ್ರಹಣ, ಇಂದೆ ಚಂದ್ರಗ್ರಹಣ ಇಂದೆ ಚಂದ್ರಗ್ರಹಣೋ ! ಇಂದೆ ಚಂದ್ರಗ್ರಹಣ. ಮೇಳದ ಹಿರಿಯ ಕೆನೆವೆಳಕಿನ ಸೊನೆಯ ಚಂದ್ರ- ನಾದನು ಕಪ್ಪಿಡಿದ ಲಾಂದ್ರ ಪವನವಾಯ್ತು ತಾಮ್ರದ ವೈ ಕತ್ತಲೆಯೇ ಎತ್ತಿದ ಕೈ. ಮರುಳೆಂದವು – ಸೈ, ಸ...
ಮುತ್ತುಗಳ ಕಾವಣದಿ ಮುತ್ತಜ್ಜ ಕುಳಿತಿದ್ದ ಬೇಡಿದೆನು ಮುತ್ತನೊಂದು. ‘ಹೋದ ಮುತ್ತುಗಳೆಂತು ತಿರುಗಿ ಬರುವವು, ರಸಿಕ! ಅವು ನನ್ನ ಪ್ರಾಣಬಿಂದು!’ ಹೂವರಳ್ದ ತೋಟದಲ್ಲಿ ಹೂವರಸ ಕುಳಿತಿದ್ದ. ಹಾತೊರೆದೆ ಹೂವಿಗೆಂದು, ‘ಶೋಭೆಯಳಿಯದೆ ಹೇಳು, ಹೂವೆದೆಯ ಹಾದ...
`Who breaks a butterfly upon a wheel?’ -Pope ಚಳಿಗೆ ಕಾತರಗೊಂಡು ರಾಜವೀಧಿಯಲಲೆದು ನೆಲಕಂಟಗೊಂಡ ಬಣ್ಣದ ಚಿಟ್ಟೆಯ ನಸುಕಿನಲಿ ನೋಡಿದೆನು,- ಬಂಡಿಗಾಲಿಯದುರುಳಿ ಕೊಲಲದನು ಮಾಡಿ ಮೂರಾಬಟ್ಟೆಯ. ಬಣ್ಣ ಬಣ್ಣದ ಪಕ್ಕಗಳನು ಮಣ್ಣಾಗಿಸಿದ ನರ...














