ಕನ್ನಡಮ್ಮ

ರಾಜ್ಯೋತ್ಸವ ಬಂದೇ ಬಿಡುತ್ತದೆ ಚಳಿಗಾಲ ಕಾಲಿಕ್ಕುತ್ತಿದ್ದಂತೆಯೇ ಮುದುರಿದ ಕನ್ನಡಮ್ಮನ ಶೃಂಗಾರ ನಾಡು ನುಡಿಗಳ ಹೊಗಳಿಕೆ ರಾಜಕೀಯದವುಗಳ ಉದ್ದುದ್ದ ಭಾಷಣ ಸಾಹಿತಿಗಳ ಹೊಗಳು ಭಟ್ಟಂಗಿ ಕೆಲಸ ಪ್ರಶಸ್ತಿಗಳ ಸುರಿಮಳೆ. ನಾಡಿನ ಜನರೇ ಎದ್ದೇಳಿ ಎದ್ದೇಳಿ ಬರೆಯುವ...

ರಾಮುಲುವೂ ಸೋಮುಲುವೂ

೧ ನಿರ್ಜನವಾದ ಬಯಲು ಹೊತ್ತಾದರೋ ಕಹಿಬೇವಿನ ಹೆಮ್ಮೆರಗಳ ಹಿಂದೆ ಮರೆಯಾಗುತ್ತಿದೆ ಒಂದಿಷ್ಟು ಇಳಿಬೆಳಕು ಮಾತ್ರ ಪುಡಿ ಪುಡಿಯಾದ ಒಣಹುಲ್ಲಿನ ಮೇಲೆ ಸಮಾನಾಂತರವಾಗಿ ಬಿದ್ದಿದೆ ಅಷ್ಟರಲ್ಲಿ ಎಡಗಡೆಯಿಂದ (ಅಥವಾ ಬಲಗಡೆಯಿಂದ) ರಾಮುಲುವೂ ಸೋಮುಲುವೂ ಅನುಮಾನಿಸುತ್ತ ಅನುಮಾನಿಸುತ್ತ...

ಮಾಡೋದೇನು

ಹತ್ತಿ ಹಿಂಜಿ ಮೋಡದ ರಜಾಯಿ ಮೈತುಂಬಾ ಹೊದ್ದು ಮುಸುಕಿ ಹಾಕಿ ಮಲಗಿ ಬಿಟ್ಟಿದ್ದಾನೆ ಚಂದ್ರ, ಯಾವಾಗ್ಲೂ ಓಡೋಡಿ ಬರೋನು ಮೋಡದಿಂದ ಹೊರಗೆ ಬರ್‍ತಾನೆ ಇಲ್ಲ ಇವತ್ತು ಇವನಿಗೆ ಮೂಡೇ ಇಲ್ಲ ಮಾಡೋದೇನು? *****

ಲಿಂಗಮ್ಮನ ವಚನಗಳು – ೫೧

ಘಟವೆಂಬ ಮಠದೊಳಗೆ ಮನವೆಂಬ ಮರ ಹುಟ್ಟಿತ್ತು. ಬೇರುವರಿಯಿತ್ತು. ಅದಕೆ ಶತಕೋಟಿ ಶಾಖೆ ಬಿಟ್ಟಿತ್ತು. ಆಸೆ ಬೆಂಬಳಿಗೊಂಡು, ಆಡುವರೆಲ್ಲ ಮುಂದುಗಾಣದೆ, ಸಂದು ಹೋದರು. ನಮ್ಮ ಶರಣರು ಇದನರಿದು, ಹಿಂದೆ ನೋಡಿ, ಮುಂದೆ ಲಿಂಗದಲ್ಲಿ ಬೆರೆದ ಭೇದವ...

ಹಬ್ಬಾ

ಹಬ್ಬಾ ಮಾಡ್ತಾರಪ್ಪಾ ಇವ್ರು ಹಬ್ಬಾ ಮಾಡ್ತಾರೆ ಗಬ್ಬು ಗಬ್ಬು ನಾತಾ ಹೊಡೆಯೊ ಹಬ್ಬಾ ಮಾಡ್ತಾರೆ ಗಂಟೆಗಟ್ಲೆ ದಿವಸಗಟ್ಲೆ ಆಯುಷ್ದಾಗೆ ವರುಷಗಟ್ಲೆ ಪೂಜಾ ಪುನಸ್ಕಾರ್ ಮಾಡಿ ಮಾಡಿ ಕಾಲ ಕೊಲ್ತಾರೆ ಹೂವು ಪತ್ರೀ ಹರದು ತರದು,...

ಗೆಳತಿ, ಅತ್ತು ಬಿಡು ಒಂದು ಸಲ

ಗೆಳತಿ ಅತ್ತು ಬಿಡು ಒಂದು ಸಲ ಈ ಆಷಾಢ ಮಳೆಯ ಮುಸುಲಧಾರೆಯಂತೆ ಗೆಳತಿ ತೂರಿ ಬಿಡು ಮನದ ಜಡಭಾವನೆಗಳನ್ನು ಈ ಸುಂಟರಗಾಳಿಯಂತೆ, ಗೆಳತಿ ತೇಲಿಸಿಬಿಡು ಅವರಿವರ ಮಾತುಗಳನ್ನು ಮಹಾಪೂರದಲ್ಲಿ ಕಡ್ಡಿ ಕಸದಂತೆ ಗೆಳತಿ, ನೇಣು...

ಹೈದರಾಬಾದಿನಲ್ಲಿ

ಮೊದಲು ಹವೆಯ ಬಗ್ಗೆ ಮಾತಾಡಿದೆವು ಬಿಸಿಲ ಬೇಗೆ-ನೆಲದ ಧಗೆ-ಧೂಳು ಸುಳಿಗಾಳಿ ಪಕೋಡಾ ಮಸಾಲೆ ಮೆಣಸು ಕಾಯಿಸುವ ಹೊಗೆ ಸೈಕಲು ರಿಕ್ಷಾಗಳ ಅಗತ್ಯ-ಅನಗತ್ಯ ಎಮ್ಮೆಗಳ ಅಸಾಂಗತ್ಯ ಹೈದರಾಬಾದಿನ ರಚನೆಯ ಕುರಿತು ಮಾತಾಡಿದೆವು ವಾಸ್ತುಶಿಲ್ಪದ ಪ್ರಕಾರ ಇದಕ್ಕೆ...

ಲಿಂಗಮ್ಮನ ವಚನಗಳು – ೫೦

ಕಂಗಳ ಮುಂದಣ ಬೆಳಗ ಕಾಣದೆ, ಕಂಡಕಂಡವರ ಹಿಂದೆ ಹರಿದು, ಇನ್ನು ಬೇರೆ ಕಂಡೆನೆಂಬ ಭಂಗಿತರ ನೋಡಾ! ತನ್ನಲ್ಲಿ ತಾ ಸುಯಿಧಾನಿಯಾಗಿ ನೋಡಲರಿಯದೆ, ಭಿನ್ನಗಣ್ಣಿಲಿ ನೋಡಿಹೆನೆಂದು ತಮ್ಮ ಮರೆದು ಇನ್ನುಂಟೆಂದು ಅರಸುವ ಅಣ್ಣಗಳಿರಾ ನೀವು ಕೇಳಿರೋ,...
cheap jordans|wholesale air max|wholesale jordans|wholesale jewelry|wholesale jerseys