ಕಾಶಿ: "ದೇವರೇ ಮುಂದಿನ ಜನ್ಮದಲ್ಲಿ ನನಗೆ ಇರುವೆಯಾಗಿ ಜನ್ಮಕೊಡು". ದೇವರು: "ಅದೇನಷ್ಟು, ಎಲ್ಲಾ ಬಿಟ್ಟು ಇರುವೆ ಜನ್ಮಬೇಡುತ್ತಿದ್ದಿ!" ಕಾಶಿ: "ನಿಮಗೆ ಗೊತ್ತಿಲ್ಲ ಅಂತ ಕಾಣುತ್ತೆ. ಇರುವೆ ಎಷ್ಟು ಸಕ್ಕರೆ ತಿಂದರೂ ಮಧುಮೇಹ ಬರೊಲ್ಲ. ಅದಕ್ಕೇ...
ಘಟವೆಂಬ ಮಠದೊಳಗೆ ಮನವೆಂಬ ಮರ ಹುಟ್ಟಿತ್ತು. ಬೇರುವರಿಯಿತ್ತು. ಅದಕೆ ಶತಕೋಟಿ ಶಾಖೆ ಬಿಟ್ಟಿತ್ತು. ಆಸೆ ಬೆಂಬಳಿಗೊಂಡು, ಆಡುವರೆಲ್ಲ ಮುಂದುಗಾಣದೆ, ಸಂದು ಹೋದರು. ನಮ್ಮ ಶರಣರು ಇದನರಿದು, ಹಿಂದೆ ನೋಡಿ, ಮುಂದೆ ಲಿಂಗದಲ್ಲಿ ಬೆರೆದ ಭೇದವ...