ರಾಮುಲುವೂ ಸೋಮುಲುವೂ

೧ ನಿರ್ಜನವಾದ ಬಯಲು ಹೊತ್ತಾದರೋ ಕಹಿಬೇವಿನ ಹೆಮ್ಮೆರಗಳ ಹಿಂದೆ ಮರೆಯಾಗುತ್ತಿದೆ ಒಂದಿಷ್ಟು ಇಳಿಬೆಳಕು ಮಾತ್ರ ಪುಡಿ ಪುಡಿಯಾದ ಒಣಹುಲ್ಲಿನ ಮೇಲೆ ಸಮಾನಾಂತರವಾಗಿ ಬಿದ್ದಿದೆ ಅಷ್ಟರಲ್ಲಿ ಎಡಗಡೆಯಿಂದ (ಅಥವಾ ಬಲಗಡೆಯಿಂದ) ರಾಮುಲುವೂ ಸೋಮುಲುವೂ ಅನುಮಾನಿಸುತ್ತ ಅನುಮಾನಿಸುತ್ತ...

ಮಾಡೋದೇನು

ಹತ್ತಿ ಹಿಂಜಿ ಮೋಡದ ರಜಾಯಿ ಮೈತುಂಬಾ ಹೊದ್ದು ಮುಸುಕಿ ಹಾಕಿ ಮಲಗಿ ಬಿಟ್ಟಿದ್ದಾನೆ ಚಂದ್ರ, ಯಾವಾಗ್ಲೂ ಓಡೋಡಿ ಬರೋನು ಮೋಡದಿಂದ ಹೊರಗೆ ಬರ್‍ತಾನೆ ಇಲ್ಲ ಇವತ್ತು ಇವನಿಗೆ ಮೂಡೇ ಇಲ್ಲ ಮಾಡೋದೇನು? *****
cheap jordans|wholesale air max|wholesale jordans|wholesale jewelry|wholesale jerseys