
ಪ್ರತಿಯೊಬ್ಬ ಮನುಷ್ಯನೂ ತಾನು ಮಲಗುವ ಸಮಯದಲ್ಲಾದರೂ ತುಸು ಆತ್ಮಾವಲೋಕನ ಮಾಡಿಕೊಳ್ಳುತ್ತಾನೆ. ಏನು ಮಾಡುತ್ತಿದ್ದೇನೆ? ಯಾತಕ್ಕೆ ಮಾಡುತ್ತಿದ್ದೇನೆ? ಮಾಡುತ್ತಿರೋದು ಸರಿಯೆ, ತಪ್ಪೆ? ಹೀಗೆ ಪ್ರಶ್ನೆಗಳನ್ನ ಕೇಳ್ತ ತನ್ನ ವಿಚಾರಗಳನ್ನ ಚರ್ಚಿಗೆ ಗುರಿ...
ಯಾವುದೋ ಉಪನಿಷತ್ತು ಅಥವಾ ಭಗವದ್ಗೀತೆ ಹೇಳ್ತದಲ್ಲಾ ಹುಡುಕಿದರೆ ಸಿಗದ್ದು ಮರೆತಾಗ ಅಡ್ಡಬಂತು ಅಂತ. ಹಾಗೇ ಆಯಿತು. ಮರೆಯದಿದ್ದರೂ ಮರೆತ ಹಾಗೆ ನಟಿಸುತ್ತಿರುವಾಗಲೆ ಒಂದು ದಿನ ವಿನಯಚಂದ್ರ ಮನೆಬಾಗಿಲು ತೆರೆಯುತ್ತಿದ್ದಂತೆ ರೇಶ್ಮ ಕಾಲಿಂಗ್ ಬೆಲ್ ನ ...
“ಸ್ಟಾಪ್ ಇಟ್! ಸ್ಟಾಪಿಟ್!” ಆತ ಚೀರಿದ. ಚೀಸಿನ ಕರಡಿಗೆ ಟಣ್ ಟಣ್ಣೆಂದು ಹಾರಿ ಕುಣಿಯುತ್ತ ದಾಪುಗಾಲಿನಲ್ಲಿ ಕೆಳಗಿಳಿಯುತ್ತಿತ್ತು. ಅದನ್ನ ತಡೆದು ನಿಲ್ಲಿಸಬೇಕಾದರೆ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ತಾನು ಕೆಳಗಿಳಿಯಬೇಕು. ಆದರೆ ತೋಳ...
ನಿದ್ರಿಸುವವರೆಲ್ಲರೂ ನಿದ್ರಿಸಿರುವುದಿಲ್ಲ. ಎಚ್ಚರಾಗಿರುವವರೆಲ್ಲರೂ ಎಚ್ಚರಾಗಿರುವುದಿಲ್ಲ. ಎಲ್ಲೋ ಒಂದೆಡೆ ಅವನಿಗೆಲ್ಲವೂ ಕೇಳಿಸುತ್ತಿತ್ತು. ಎಲ್ಲವೂ ಕಾಣಿಸುತ್ತಿತ್ತು. ಸಮಾಧಿಯೆಂದರೆ ಇದೇ ಎಂದುಕೊಂಡ. ಇದೇ ಸಮಾಧಿ ಯಾದರೆ ಅದು ಇಂದೇ ಆಗಲಿ, ಈ ಕ...
ಜನಸಂಖ್ಯೆಯ ಒತ್ತಡದಿಂದಾಗಿ ನಗರ ಉದ್ದಕ್ಕೂ ಅಡ್ಡಕ್ಕೂ ಬೆಳೆಯುತ್ತಿರುವಂತೆಯೆ ಎತ್ತರಕ್ಕೂ ಬೆಳೆಯುತ್ತಿದೆ. ಶ್ರೀಮಂತರ ಮಹಲುಗಳು ಮತ್ತು ಬಡವರ ಝೋಪಡಿಗಳು ಮಾತ್ರವೆ ನೆಲದ ಮೇಲೆ ನಿಂತಿವೆ. ಉಳಿದವರ ವಸತಿಗಳು ಆಕಾಶದಲ್ಲಿ ಓಲಾಡುತ್ತಿವೆ-ಏನೂ ಮಾಡುವಂತ...
















