Kadambari

ತರಂಗಾಂತರ – ೧೦

ಆಟೋದವನಿಗೆ ಹಣಕೊಡುತ್ತ ವಿನಯಚಂದ್ರ ತನ್ನಬಳಿ ಟಿಕೇಟುಗಳಿರುವುದನ್ನು ಖಚಿತಪಡಿಸಿಕೊಂಡ. ಸಿನಿಮಾದ ಮುಂದೆ ಈಗಾಗಲೆ ಠಳಾಯಿಸಿದ ಮಂದಿಯನ್ನು ಕಂಡು ತಾನು ಬೆಳಿಗ್ಗೆಯೆ ಬಂದು ಟಿಕೇಟು ಕೊಂಡುಕೊಂಡುದು ಅದೆಷ್ಟು ಒಳ್ಳೆಯದಾಯಿತು ಅನಿಸಿತು. […]

ತರಂಗಾಂತರ – ೯

ಕಾರಣವಿರದ ದುಃಖವನ್ನು ವಿವರಿಸುವುದು ಕಷ್ಟ. ರೇಶ್ಮಾ ಜಿಂದಲ್, ಬಿ.ಎ., ೨೩, ಚೆಲುವೆ, ಸ್ಕೂಲ್ ಅಧ್ಯಾಪಿಕೆ. ಕೆಲವೇ ದಿನಗಳಲ್ಲಿ ಡಾಕ್ಟರ್ ಡೇವಿಡ್ ಅಹುಜನನ್ನು ಮದುವೆಯಾಗಿ ಸೌವುದಿ ಅರೇಬಿಯಾಕ್ಕೆ ಹೋಗುವಾಕೆ […]

ತರಂಗಾಂತರ – ೮

ಹೆಸರು ಬಂಗಾರು ಚೆಟ್ಟಿ, ಆದರೆ ಆತ ಬಂಗಾರ ಮಾರುತ್ತಿರಲಿಲ್ಲ. ಬಂಗಾರದ ಬಿಸ್ಕತ್ತುಗಳನ್ನು ಕೊಂಡು ಯಾರಿಗೂ ಗೊತ್ತಾಗದ ಜಾಗದಲ್ಲಿ ಹೂತುಹಾಕುತ್ತಿದ್ದ. ಬಂಗಾರು ಚೆಟ್ಟಿ ಜಿಪುಣ. ಮೊದಲು ಅಲ್ಯುಮಿನಿಯಮ್ ಪಾತ್ರೆ […]

ತರಂಗಾಂತರ – ೭

ಸುಂದರ ಹುಡುಗಿಯರು ಬಂದವರಿಗೆ ಬಟ್ಟೆ ತೊಡಿಸುವುದಕ್ಕೆ ಸಿದ್ಧರಾಗಿ ನಿಂತಿದ್ದರು. ಆಧುನಿಕ ಶೈಲಿಯ ಬ್ಯಾಗಿ ಪ್ಯಾಂಟ್ಸ್, ಸ್ಟ್ರೈಪ್ಡ್ ಶರ್ಟು ಕೊಂಡು ಕೊಂಡು ಸಾಯಂಕಾಲ ಮನೆಗೆ ಮರಳಿದ. ರೇಶ್ಮಳಿಗೆ ಏನಾದರೂ […]

ತರಂಗಾಂತರ – ೬

ಆದರೆ ತಕ್ಷಣ ಕಾರ್ಯಪ್ರವೃತ್ತನಾಗುವುದೇ ವಿಹಿತವೆಂದು ಟೆಲಿಫೋನ್ ಡೈರೆಕ್ಟರೀನಲ್ಲಿ ಜಾಯ್ ಇಲೆಕ್ಟ್ರಾನಿಕ್ಸ್ ನ ನಂಬರು ಹುಡುಕಿ ಹಿಡಿದು ಸಂಪರ್ಕ ಸಾಧಿಸಿಲು ಯತ್ನಿಸಿದ. ಆ ಕಡೆಯಿಂದ ಎಂಗೇಜ್ಡ್ ಸದ್ದು ಎಷ್ಟು […]

ತರಂಗಾಂತರ – ೫

ಪ್ರತಿಯೊಬ್ಬ ಮನುಷ್ಯನೂ ತಾನು ಮಲಗುವ ಸಮಯದಲ್ಲಾದರೂ ತುಸು ಆತ್ಮಾವಲೋಕನ ಮಾಡಿಕೊಳ್ಳುತ್ತಾನೆ. ಏನು ಮಾಡುತ್ತಿದ್ದೇನೆ? ಯಾತಕ್ಕೆ ಮಾಡುತ್ತಿದ್ದೇನೆ? ಮಾಡುತ್ತಿರೋದು ಸರಿಯೆ, ತಪ್ಪೆ? ಹೀಗೆ ಪ್ರಶ್ನೆಗಳನ್ನ ಕೇಳ್ತ ತನ್ನ ವಿಚಾರಗಳನ್ನ […]

ತರಂಗಾಂತರ – ೪

ಯಾವುದೋ ಉಪನಿಷತ್ತು ಅಥವಾ ಭಗವದ್ಗೀತೆ ಹೇಳ್ತದಲ್ಲಾ ಹುಡುಕಿದರೆ ಸಿಗದ್ದು ಮರೆತಾಗ ಅಡ್ಡಬಂತು ಅಂತ. ಹಾಗೇ ಆಯಿತು. ಮರೆಯದಿದ್ದರೂ ಮರೆತ ಹಾಗೆ ನಟಿಸುತ್ತಿರುವಾಗಲೆ ಒಂದು ದಿನ ವಿನಯಚಂದ್ರ ಮನೆಬಾಗಿಲು […]

ತರಂಗಾಂತರ – ೩

“ಸ್ಟಾಪ್ ಇಟ್! ಸ್ಟಾಪಿಟ್!” ಆತ ಚೀರಿದ. ಚೀಸಿನ ಕರಡಿಗೆ ಟಣ್ ಟಣ್ಣೆಂದು ಹಾರಿ ಕುಣಿಯುತ್ತ ದಾಪುಗಾಲಿನಲ್ಲಿ ಕೆಳಗಿಳಿಯುತ್ತಿತ್ತು. ಅದನ್ನ ತಡೆದು ನಿಲ್ಲಿಸಬೇಕಾದರೆ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ತಾನು […]

ತರಂಗಾಂತರ – ೨

ನಿದ್ರಿಸುವವರೆಲ್ಲರೂ ನಿದ್ರಿಸಿರುವುದಿಲ್ಲ. ಎಚ್ಚರಾಗಿರುವವರೆಲ್ಲರೂ ಎಚ್ಚರಾಗಿರುವುದಿಲ್ಲ. ಎಲ್ಲೋ ಒಂದೆಡೆ ಅವನಿಗೆಲ್ಲವೂ ಕೇಳಿಸುತ್ತಿತ್ತು. ಎಲ್ಲವೂ ಕಾಣಿಸುತ್ತಿತ್ತು. ಸಮಾಧಿಯೆಂದರೆ ಇದೇ ಎಂದುಕೊಂಡ. ಇದೇ ಸಮಾಧಿ ಯಾದರೆ ಅದು ಇಂದೇ ಆಗಲಿ, ಈ […]

ತರಂಗಾಂತರ – ೧

ಜನಸಂಖ್ಯೆಯ ಒತ್ತಡದಿಂದಾಗಿ ನಗರ ಉದ್ದಕ್ಕೂ ಅಡ್ಡಕ್ಕೂ ಬೆಳೆಯುತ್ತಿರುವಂತೆಯೆ ಎತ್ತರಕ್ಕೂ ಬೆಳೆಯುತ್ತಿದೆ. ಶ್ರೀಮಂತರ ಮಹಲುಗಳು ಮತ್ತು ಬಡವರ ಝೋಪಡಿಗಳು ಮಾತ್ರವೆ ನೆಲದ ಮೇಲೆ ನಿಂತಿವೆ. ಉಳಿದವರ ವಸತಿಗಳು ಆಕಾಶದಲ್ಲಿ […]