ಬಿಡಿ ನನ್ನ ಪಾಡಿಗೆ ನನ್ನನ್ನು

೧ ನೀವು ಕೇಳಿದ್ದು ಒಳ್ಳೆಯದೆ ಆಯಿತು. ನನಗೀಗ ಎಲ್ಲವೂ ಅರ್ಥವಾಯಿತು. ನೋಡಿ - ಹಿಂಡುಹಿಂಡಾಗಿ ಅಲೆಯುವ ಮೋಡಗಳಲ್ಲೊಂದು ತುಣುಕೆಂದೊ… ಆಕಾಶದ ಕ್ಯಾನ್‌ವಾಸಿನಲ್ಲಿ ಬಳಿದ ಬಣ್ಣಗಳಲ್ಲೊಂದು ಎಳೆಯೆಂದೊ… ಕಣ್ಣಾಮುಚ್ಚಾಲೆಯಾಡುವ ಮಿಂಚಿನೊಳಗೊಂದು ಕಿಡಿಯೆಂದೊ… ಒರಟಾಗಿ ಬೀಸುವ ಗಾಳಿಯಲ್ಲೊಂದು...

ಲಕ್ಷಣರೇಖೆ

ರಾಮಾಯಣದಲ್ಲಿ ವ್ಯರ್ಥವಾದ ಲಕ್ಷ್ಮಣ ರೇಖೆ ಈ ಕಲಿಯುಗದಲ್ಲಿ ಜನ ಸಾಮಾನ್ಯರಿಗೆ ಜಿರಲೆಗಳ, ಜನ ನಾಯಕ ದೇವೇಗೌಡರಿಗೆ ರಾಜಕೀಯ ತರಲೆಗಳ ನಿಯಂತ್ರಣಕ್ಕೆ ಯಶಸ್ವಿಯಾಗಿ ಬಳಕೆಯಾಗುತ್ತಿದೆ. *****

ಸಮುದ್ರ ಹನಿಗಳು

-೧- ಸಮುದ್ರ ಅಬ್ಬರಿಸುತ್ತಿದೆ ಮನಸಿನಂತೆ ದಂಡೆಗೆ ತಿಳಿದಿದೆ ತಳಮಳ ನನ್ನವರಿಗೆ? -೨- ದಂಡೆಯ ಭಾಷೆ ಪ್ರೇಮ ಇಲ್ಲಿ ನಡೆದವರಿಗೆ ದಂಡೆ ಅರ್ಥವಾಗಿಲ್ಲ ಕಡಲ ಧ್ವನಿ …..ಕೂಡಾ -೩- ದಂಡೆಯಲ್ಲಿ ಅವರು ಆಗಿನಿಂದಲೂ ತರ್ಕಿಸುತ್ತಿದ್ದಾರೆ ಅನುಸಂಧಾನ...
ನನ್ನ ಸಿನಿಮಾ ಯಾನ

ನನ್ನ ಸಿನಿಮಾ ಯಾನ

ಚಿತ್ರ: ಗರ್‍ಡ್ ಆಲ್ಟಮನ್ ನನ್ನ ಬಾಲ್ಯದಲ್ಲಿ ತೀವ್ರವಾಗಿದ್ದ ಎರಡು ಬಯಕೆಗಳಿದ್ದವು. ಒಂದು: ಶಾಲೆ ಇಲ್ಲದಾಗ, ಬೇಸಗೆಯ ರಜೆ ಬಂದಾಗ ದನ ಮೇಯಿಸುತ್ತಾ ಕನಕಪುರದ ಕಡೆಯಿಂದ ಬೆಂಗಳೂರಿಗೆ ಹೋಗುವ ಲಾರಿ ಬಸ್ಸುಗಳ ಶಬ್ದ ಕೇಳಿದಾಗ ನನ್ನ...

ಕತ್ತಲ ಕಡಲಲಿ ಸಾಗುತ್ತಲೆ ಇವೆ

ಕತ್ತಲ ಕಡಲಲಿ ಸಾಗುತ್ತಲೆ ಇವೆ ಬೆಳಕಿನ ದೋಣಿಯ ಸಾಲುಗಳು, ನಟ್ಟಿರುಳಲ್ಲಿ ಫಳ ಫಳ ಮಿಂಚಿವೆ ನಕ್ಷತ್ರದ ಮಣಿಮಾಲೆಗಳು. ಹಸಿರಿನ ಅಗಾಧ ಹಸರದ ಮೇಲೆ ಖುಷಿಯಲಿ ಆಡಿವೆ ಹೂವುಗಳು, ಕತ್ತಲ ಕೊನೆಯ ಸಾರುತ ಹಕ್ಕಿಯ ಹಾಡನು...

ಚಿತ್ತ

ನೀಲಾಕಾಶದ ನಕ್ಷತ್ರಗಳ ಲೋಕ ಚಿತ್ತ ಒತ್ತೊತ್ತಿ ಹತ್ತತ್ತಿ ಒಂದು ಮಿನುಗಿದೊಡೆ ಮತ್ತೊಂದು ಮಿನುಗಿ ಹೇಳಲಾಗದ ಮಾತಿನ ಆಳದ ಕ್ಷಣಗಳು ನೀಲ ಕಡಲ ರಾಶಿಯ ಅಲೆಗಳಲಿ ಮುಳುಗಿ ತೇಲಿ ಜಿಗಿದು ಬದುಕಿನ ಮೀನ ಹಿಂಡು ಭೇದ...

ಕನಸು ನನಸುಗಳೆಲ್ಲ

ಕನಸು ನನಸುಗಳೆಲ್ಲ ಯಾರಿಗೋ ಮುಡಿಪಾಗಿ ಹಾಡುಗಳಲೆಲ್ಲೆಲ್ಲು ಯಾರದೋ ಛಾಯೆಯೇ ಮೂಡಿರಲು, ಇದು ಯಾರು? ಎನುತ ಕಾತರರಾಗಿ ಗೆಳೆಯರೆಲ್ಲರು ನನ್ನ ಕಾಡುತಿರೆ, ನಿನ್ನನೇ ಬಣ್ಣಿಸಲು ಹೊರಟಿಹೆನು; ನಿನ್ನ ನೆನವಿನಲೆನ್ನ ಮನದ ಮಾತುಗಳೆಲ್ಲ ರಂಗಾಗಿ ಹಾರುತಿದೆ! ಒಂದು...