ಕವಿತೆ ಚಿತ್ತ ಕಸ್ತೂರಿ ಬಾಯರಿApril 1, 2019June 24, 2018 ನೀಲಾಕಾಶದ ನಕ್ಷತ್ರಗಳ ಲೋಕ ಚಿತ್ತ ಒತ್ತೊತ್ತಿ ಹತ್ತತ್ತಿ ಒಂದು ಮಿನುಗಿದೊಡೆ ಮತ್ತೊಂದು ಮಿನುಗಿ ಹೇಳಲಾಗದ ಮಾತಿನ ಆಳದ ಕ್ಷಣಗಳು ನೀಲ ಕಡಲ ರಾಶಿಯ ಅಲೆಗಳಲಿ ಮುಳುಗಿ ತೇಲಿ ಜಿಗಿದು ಬದುಕಿನ ಮೀನ ಹಿಂಡು ಭೇದ... Read More
ಕವಿತೆ ಕನಸು ನನಸುಗಳೆಲ್ಲ ಅನಂತನಾರಾಯಣ ಎಸ್April 1, 2019June 24, 2018 ಕನಸು ನನಸುಗಳೆಲ್ಲ ಯಾರಿಗೋ ಮುಡಿಪಾಗಿ ಹಾಡುಗಳಲೆಲ್ಲೆಲ್ಲು ಯಾರದೋ ಛಾಯೆಯೇ ಮೂಡಿರಲು, ಇದು ಯಾರು? ಎನುತ ಕಾತರರಾಗಿ ಗೆಳೆಯರೆಲ್ಲರು ನನ್ನ ಕಾಡುತಿರೆ, ನಿನ್ನನೇ ಬಣ್ಣಿಸಲು ಹೊರಟಿಹೆನು; ನಿನ್ನ ನೆನವಿನಲೆನ್ನ ಮನದ ಮಾತುಗಳೆಲ್ಲ ರಂಗಾಗಿ ಹಾರುತಿದೆ! ಒಂದು... Read More