ಸಮುದ್ರ ಹನಿಗಳು
Latest posts by ಹರಪನಹಳ್ಳಿ ನಾಗರಾಜ್ (see all)
- ಮುಗಿಯಲಾರದ ದುಃಖಕೆ - January 7, 2021
- ಮರಳ ಮೇಲೆ ಮೂಡದ ಹೆಜ್ಜೆ - November 15, 2020
- ಸಾಸಿವೆಯಷ್ಟು ಸುಖಕ್ಕೆ….. - August 30, 2020
-೧- ಸಮುದ್ರ ಅಬ್ಬರಿಸುತ್ತಿದೆ ಮನಸಿನಂತೆ ದಂಡೆಗೆ ತಿಳಿದಿದೆ ತಳಮಳ ನನ್ನವರಿಗೆ? -೨- ದಂಡೆಯ ಭಾಷೆ ಪ್ರೇಮ ಇಲ್ಲಿ ನಡೆದವರಿಗೆ ದಂಡೆ ಅರ್ಥವಾಗಿಲ್ಲ ಕಡಲ ಧ್ವನಿ …..ಕೂಡಾ -೩- ದಂಡೆಯಲ್ಲಿ ಅವರು ಆಗಿನಿಂದಲೂ ತರ್ಕಿಸುತ್ತಿದ್ದಾರೆ ಅನುಸಂಧಾನ ಆಗುತ್ತಲೇ ಇಲ್ಲ ಅಲ್ಲೇ ….ಪಕ್ಕದ ಮುರಿದ ಹಡಗಿನ ಮೇಲೆ ಕುಳಿತ ಎರಡು ಹಕ್ಕಿಗಳು ಮುಸಿ ಮುಸಿ ನಕ್ಕವು -೪- ದಂಡೆಯಲ್ಲಿ […]