Day: April 3, 2019

ನನ್ನ ಸಿನಿಮಾ ಯಾನ

ನನ್ನ ಬಾಲ್ಯದಲ್ಲಿ ತೀವ್ರವಾಗಿದ್ದ ಎರಡು ಬಯಕೆಗಳಿದ್ದವು. ಒಂದು: ಶಾಲೆ ಇಲ್ಲದಾಗ, ಬೇಸಗೆಯ ರಜೆ ಬಂದಾಗ ದನ ಮೇಯಿಸುತ್ತಾ ಕನಕಪುರದ ಕಡೆಯಿಂದ ಬೆಂಗಳೂರಿಗೆ ಹೋಗುವ ಲಾರಿ ಬಸ್ಸುಗಳ ಶಬ್ದ […]