
ಹೋತೋ ಐಸುರ ಬಂತು ಮೊಹೋರುಮ ನಿಂತು ಅಲಾವಿ ಖೇಲ ಖೇಲ ||ಪ|| ಒಂಟಿ ಹೋಗಿ ಮೂಕಂಠ ಆದವೊ ತಂಟೆದ ಅಲಾವಿ ಖೇಲ ಖೇಲ ಗಂಟಿ ನುಡಿದವು ಮದೀನ ಶಹಾರದಿ ಕುಂಟದಲಾವಿ ಖೇಲ ಖೇಲ ||೧ || ಸಿದ್ದಭೂಮಿಗೆ ಗುದ್ದಲಿ ಹಾಕಿ ಮಧ್...
ಧೀನ ಧೀನ ಖೇಲ ಚಲೋ ಅಲಾವಾ || ಪ || ಖೇಲೋ ಅಲಾವಾ ಬೋಲ ಮಹಮ್ಮದ ಆಲಿಪಾಲಿ ಪರ ನೂರ ಖುದಾ || ೧ || ಆಯೆ ಖಾಜಾ ಹಜರತ್‍ಕು ಬುಲಾನೆ ಕ್ಯಾ ಹೈ ಮೋರುಮ ಐಸುರಾ ನಹಿ || ೨ || ಯಾದಕರೋ ಮದೀನ ಬಾದಶಾ ನಾದವಲಿ ಶಿಶುನಾಳ ಶಾಹಿರಪರ || ೩ || ***** ...
ನಡಿ ನೋಡುವ ನಡಿ ಪೊಡವಿ ಸ್ಥಲದ ಐಸುರ || ಪ || ಕಾಲ ಕರ್ಬಲ ತುಳಿದು ಮಾರ್ಬಲ ಸಾಲಗಲಾವಿಗೆ ಕಾಸೀಮ ಅಸಮಶೂರಕರ್ಣ || ೧ || ಕುವಲಯದೊಳು ಶಿಶುನಾಳಧೀಶನ ನಿಲಯದಲ್ಲಿ ಇಮಾಮ ಹುಸೇನಿ ನೋಡೋನು || ೨ || *****...
ಬಂದೇವೈ ನಾವಿಂದಿನ ಸುಂದರ ಮಂದಿರಕೆ ||ಪ|| ವಾರಿಗೆ ಹುಡುಗರು ದಿಮಿದಿಮಿ ಕುಣಿಯುತ ದಾರಿಯೊಳಗ ಪದ ಹೇಳುತ ಸಾರಿ ||೧|| ಹೊಸತರ ಕವಿತೆಯ ಕುಶಲದಿ ಪೇಳುತ ವಸುಧಿಯೊಳಗ ಬಲು ರಸಮಾಡಿ ಪೇಳುತ ||೨|| ಕಾಲಗಜ್ಜೆಯನು ಫಿಲಿಫಿಲಿ ಕ...
ಅಲಾವಿಯನು ನೋಡುವ ಅಲಾವಿಯನು ||ಪ|| ಕೂಡಿ ಆಡುನು ಬಾ ಬಾ ಕಾಡ ಕರ್ಬಲದೊಳು ಖೇಲ ||೧|| ಈಟಿ ಕಠಾರಿಯು ನೀಟರೆ ಶಾಸ್ತ್ರವಶ ಕೋಟಿ ಬಲದ ಮೇಲೆ ಖೇಲ ||೨|| ಶಾಹಿರ ಶಿಶುನಾಳ ಭೂವರ ಕವಿಗಳು ದೇವಲೋಕದೊಳು ಖೇಲ ...
ನೋಡಲಾವಾ ಬಾರೋ ಬಾ ಗಡ ||ಪ|| ನೋಡುನಲಾವಿಯ ಕೂಡಿಯಾಡುನು ಬಾ ಕಾಡ ಕರ್ಬಲದೊಳು ಖೇಲೋ ಅಲಾವಾ ||೧|| ಫೌಜ ಸುಮರನ ರಾಜ ಯಜೀದನ ಹಾದಿಕಟ್ಟಿ ಹೊಡದಾಡಕಲಾವಾ ||೨|| ಕತ್ತಲ ಶಹಾದತ್ತ ಶಹೀದರಾಗುವದು ಗೊತ್ತ ಹತ...
ಆಡೋನು ಬಾ ಅಲಾವಿ ನೋಡೋನು ಗಡ ನಡೆ ||ಪ|| ಪಂಜ ತಾಬೂತು ಕಂಜರಹೀ ಮಾತು ಅಂಜಲಾಗದೆ ಗಡನಡೆ ||೧|| ಕರ್ಬಲ ಹೋಳಿ ಮಾರ್ಬಲ ಮಾಯಾ ತುಳಿ ತರಬಿ ತರಬಿ ತೋಲುತಾ ಗಡ ನಡೆ ||೨|| ವಾಸನೆಂಬುವ ಸುಖ ಐಸು...
ಶರಣರಲಾವಿಯಾಡುನ ಬಾರೋ ಮನಕ ತಿಳಿದು ನೀ ನೋಡೋ ||ಪ|| ಸಧ್ಯದಿ ಸಮರದೊಳು ಮಧ್ಯದಿ ಕೂಡುವ ಬುದ್ದಿವಂತರಲ್ಲೆ ತಿದ್ದಿಯಾಡುನು ಬಾ ||೧|| ಮಾಡೋದು ಚಂದ್ರನ್ನ ನೋಡಿ ಗುದ್ದಲಿ ಹಾಕಿ ಬೇಡಿಕೊಂಡು ಅಲಾವಿ ಕೂಡಿಯಾಡುನು ಬಾ...
ಏ ಸಖಿಯೆ ಅಲಾವಿ ಆಡುನು ಬಾ ||ಪ|| ಅಲಾವಿಯಾಡುತ ಪದಗಳ ಪಾಡುತ ಬಳ್ಳಿಹಿಡಿದು ಬಲು ಮೌಜಿಲೆ ಕುಣಿದು ||೧|| ಸೊಗಸಿನ ಸಿಂಗಾರ ಮಾಡ್ಯಾರು ವಯ್ಯಾರ ಬಾಗಿ ಬಳಕುತ ಹೆಚ್ಚಿ ಚಲ್ಲು...
ಅಪ್ಪಣೆ ಹಿಡಿದು ಹೆಜ್ಜೆ ಚಲ್ಲಿ ಧೀನೆಂದು ಕುಣಿದಾಡಿ ||ಪ|| ವೃಂದವನದೊಳು ಬಂದು ತೀಥ೯ ಬಂದನಲ್ಲೋ ಐದು ದೇಹದಿ ||೧|| ತಂದೆ ಪಾಲಿಸು ಗೋವಿಂದ ಚಂದದಿಂದಲಿ ನೆರೆಯ ಪಾಲಿಸೋ ||೨|| ***** ...














