ಕಾಳ ರಾತ್ರಿಯ ಚೋಳ ಭಯದಲಿ ಆತ್ಮ ಹಾವನು ತುಳಿದಿದೆ ||ಪ|| ರಾತ್ರಿ ಜಾರದೆ ಪಾತ್ರ ತೀರದೆ ಸೂರ್ಯದೇವನು ಏಳನೆ ಯುಗದ ಗಂಟೆಯ ಜಗದ ಗಂಟೆಯ ಒಮ್ಮೆ ಬಾರಿಸಿ ಕರೆಯನೆ ಹಗಲು ಕರಗಿದೆ ಇರುಳ ಮೌನದಿ...
ನಾಲ್ಕು ವರುಷಗಳ ಶಾಸ್ತ್ರ ಪಂಡಿತ ಶಾಸ್ತ್ರಿ ಮೂರು ನಿಮಿಷದ ಶೂನ್ಯ ನೀ ಬಲ್ಲೆಯಾ ಅದ್ವೈತ ತರ್ಕದಲಿ ಗಣಿತಜ್ಞ ನೀನಾಗಿ. ನಿಶ್ಯಬ್ದದಲಿನಿಂದು ನಗಬಲ್ಲೆಯಾ ಶೂನ್ಯ ಹೇಳಲು ಹೋಗಿ ಸೊನ್ನೆ ಯಾದೆಯ ಜಾಣ ಕಾಜಾಣ ಕೋಗಿಲೆಯ ಮಾಜಾಣರು...
ಓ ಓ ತಾಯೆ ಭೋಭೋ ಮಾಯೆ! ಬಾಬಾ ತಾತಾ ತಾರೆಗಳಾ|| ಸಕ್ಕರೆ ಹಾಲಿನ ಅಕ್ಕರೆ ಅವ್ವಾ ಹಸಿದೆನು ಬಿಸಿಲಲಿ ಬಾರಮ್ಮಾ ಕೆನೆಮೊಸರಾಲಿನ ಜುಂಜುಂ ಜೋತಿಯ ತುಂತುಂ ತೂಗುತ ಹಾಡವ್ವಾ ಹಸಿರಿನ ಹೂವಿನ ಹಕ್ಕಿಯ ಹಾಡಿನ...