ಕಟ್ಟು ಆತ್ಮನ ಓಂ ಮಠಾ

ತಾಯಿ

ಅವ್ವ ತಾಯೆ ಅಬ್ಬೆ ಆಯೆ ಎತ್ತು ಬಿದ್ದಿಹ ಕೂಸನು | ತಾಯಿ ಸಿಕ್ಕಳು ದೇವಿ ಸಿಕ್ಕಳು ಮಾಯಿ ಸಿಕ್ಕಳು ನಿಜವತಿ ನೂರು ಕಾಲಾ ತೂರಿ ಬಂದಾ ಅವ್ವ […]

ಮಲೆಯ ಸುಂದರಿ

ಕಡಲ ಕನ್ನಡ ನಾಡ ಬೆಡಗಿನ ಬೆಟ್ಟ ಬನಗಳ ರೂಪಸಿ ಕಾರವಾರದ ದಾರಿಗುಂಟಾ ಗಂಟು ಬೀಳುವ ಶೋಡಶೀ ಮಲೆಯ ನಾಡಿನ ಎಲೆಯ ಕಾಡಿನ ಹಸಿರ ರಾಣಿಯೆ ಕುಣಿದು ಬಾ […]

ಕುಳಬಾನವ್ವಾ ನಾನು ಕುಳಬಾನ

ಕುಳಬಾನವ್ವಾ ನಾನು ಕುಳಬಾನ ||ಪ|| ಆ ಕುಳ್ಳು ಈ ಕುಳ್ಳು ಕಾಕುಳ್ಳು ಬೀಕುಳ್ಳು ಕಾಡೆಮ್ಮೆ ಕಾಡೆತ್ತು ಕುಳಬಾನ ತುಂತುಂ ತಂದಾರ ಕುಳ್ರೊಟ್ಟಿ ತಟ್ಟ್ಯಾರ ಒಣಗಾಕಿ ಒಟ್ಟ್ಯಾರ ಕುಳಬಾನ […]

ಜೋ ಜೋಽಽ

ಜೋಜೋ ಜೋಜೋ ಜೋಜೀಜಿ ಜೋಜೋ ತಾಯಿಯಿಲ್ಲದ ಕಂದ ಜೋಜೋ ಲಾಲೀ ಲಾಲೀ ಲಾಲೀ ಲಾಲೀ ತಂದೆಯಿಲ್ಲದ ಕಂದ ಜೋಜೋ ಕಮಲದ ಹೂ ನೀನು ಹವಳದ ಕುಡಿ ನೀನು […]