ಕಟಗ ರೊಟ್ಟಿಗೆ ಗುಟುಗು ನೀರಿಗೆ

ಕಟಗ ರೊಟ್ಟಿಗೆ ಗುಟುಗು ನೀರಿಗೆ ಕೋತಿ ಕಾಳಗ ನಡೆದಿದೆ ಹುಳಿತ ಹಿಂಡಿಗೆ ಕೊಳೆತ ಸಾರಿಗೆ ಹಾವು ಮುಂಗಲಿಯಾಗಿದೆ ಜಾರಿಬಿದ್ದಾ ಆತ್ಮ ರತುನಾ ಜಂಗು ರಾಡಿಯ ಅಡರಿತೊ ದೀಪವಾರಿತೊ ದೀಪ್ತಿ ತೀರಿತೊ ಬೆಳಗು ಇದ್ದಲಿಯಾಯಿತೊ ರಕ್ತ...

ಮಧ್ಯಚಿತ್ತ

ಸುಕ್ಕುತೊಗಲಿನ ಮೇಲೆ ಬಿದ್ದ ಬರೆಗಳ ಗುರುತು ನೀರು ಬತ್ತಿದ ತೊರೆಯ ವಿಕಟಪಾತ್ರ, ಉಸಿರು ಬಿಗಿಹಿಡಿದು ಗಪಗಪ ತಿಂದ ಕಸಿಮಾವು ಕೊಟ್ಟ ಸುಖಬಾಧೆಗಳ ಚಿತ್ರಗಣಿತ. ಚಿನ್ನಿ ಬಾಲಕನಲ್ಲಿ ಸಣ್ಣಗೆ ಕಣ್ಣೊಡೆದ ಬಾಧೆ ತುರಿಕೆಹಿತ ಮುಖದಲ್ಲಿ ಮೊಳೆತ...