ಕಂದ ಬಾಬಾ ನಂದ ಬಾಬಾ

ಕಂದ ಬಾಬಾ ನಂದ ಬಾಬಾ ಪುಟ್ಟ ಗಿಣಿಮರಿ ಸುಂದರಾ ಓಡಿ ಬಾಬಾ ಕೈಯ ತಾತಾ ಆತ್ಮಗುಬ್ಬಿಯ ಚಂದಿರಾ ಕಲ್ಲುಸಕ್ಕರೆ ಮೆಲ್ಲುತಿರುವೆನು ಕುಂಟ ಕಳ್ಳನೆ ಕಂದನೆ ಎನ್ನ ಸೀರಿಯ ನಿರಿಗೆ ಮರೆಯಲಿ ಮುಸುಡಿ ಮುಚ್ಚುವ ತುಂಟನೆ...

ಊರ ಹೊರಗೆ

ಕಮಲಗಣ್ಣಿನಿಂದ ಬಾನ ನೋಡುವ ಕೆರೆ ದಂಡೆಯುದ್ದ ಅಂಚು ಹೆಣೆದ ಹೂವ ಹೊರೆ ಭೂಮಿಯೆದೆಗೆ ಹೊಕ್ಕುನಿಂತ ಭಲ್ಲೆಗಬ್ಬು ಸೊಕ್ಕಿ, ತಲೆಯ ಸುತ್ತ ಒಲೆವ ಪೈರಿನುಬ್ಬು ಬಿಸಿಲ ಕುಡಿದು ಉರುಳಿ ಬಿದ್ದ ಕಲ್ಲ ನಿದ್ದೆ ಚೌಕ ಚೌಕ...