ಶೂನ್ಯ ರಮೆಯೊ ಜೊನ್ನ ಉಮೆಯೊ

ಆತ್ಮಯೋಗದ ಭೋಗ ನೋಡೈ ಓಡಿ ಬಂದಳು ಮುಗಿಲಿಮೆ ಶೂನ್ಯ ರಮೆಯೊ ಜೊನ್ನ ಉಮೆಯೊ ಹಾಡಿ ಬಂದಳು ನೀಲಿಮೆ ನಿನ್ನ ಸುಂದರ ಚಲುವ ಕೆನ್ನೆಗೆ ಮುತ್ತ ನಿಟ್ಟವ ಸುಂದರ ಒಮ್ಮೆ ನಿನ್ನಯ ಕಣ್ಣ ಕುಡಿಯಲಿ ಮುಳುಗಿ...

ಸುಳಿ

ನಾ ತಿಳಿಯದ್ದೆ ಶಿವಮೊಗ್ಗೆಯ ಈ ಹೊಳೆ? ನನ್ನ ಕೌಮಾರ್‍ಯ ಕಂಠ ಒಡೆದದ್ದೆ ಇವಳ ತೊಡೆಮೇಲೆ. ಇವಳ ಹೊಳೆಮೈಯನ್ನು ಸೆಳೆದು ಆಳಗಳಲ್ಲಿ ಇಳಿದು ಸೆಳವುಗಳಲ್ಲಿ ಬೇರಲುಗಿ ಕೊಚ್ಚಿ ಹೋಗಿದ್ದೇನೆ; ಸಕ್ಕರೆ ದಂಡೆಗಳಲ್ಲಿ ಅಕ್ಕರೆಯುಕ್ಕಿ ಮಲಗಿ ಬಿಳಲು...