
ಅರವತ್ತರ ದಶಕದಲ್ಲಿ, ತಾರಾನಾಥ ನನ್ನನ್ನು ನನಗೆ ಸಾಧ್ಯವಾದ ಎತ್ತರಕ್ಕೆ ಏರುವಂತೆ ಪ್ರಚೋಸಿದ ಗೆಳೆಯ. ಗೆಳೆಯ ಮಾತ್ರವಲ್ಲ ಗುರು, ತಿದ್ದಿತೀಡಿ ಹಂಗಿಸಿ ವಿಸ್ತರಿಸಿ ಹೊಗಳಿ ಬೆಳೆಸಿದವನು ರಾಜೀವ. ‘ಪ್ರಶ್ನೆ’ ಸಂಕಲನದ ಒಂದೊಂದು ಕಥೆಯೂ ರೂಪುಗೊಂಡಿದ್...
ಪಾಠ ಹೇಳುವ ಮೂಲಕ ನಾಡುನುಡಿಯ ಏಳಿಗೆಗೆ ಪಾಲು ಸಲ್ಲಿಸಿದ, ಆ ಮೂಲಕ ಜನಮನದಲ್ಲಿ ನೆಲೆನಿಂತ ಕನ್ನಡ ಮೇಷ್ಟ್ರುಗಳ ಒಂದಷ್ಟು ಹೆಸರುಗಳನ್ನು ನೆನಪಿಸಿಕೊಳ್ಳಿ: ಹಳೆ ತಲೆಮಾರಿನ ಟಿ.ಎಸ್.ವೆಂಕಣ್ಣಯ್ಯ, ಎ.ಆರ್.ಕ್ಟಷ್ಣಶಾಸ್ತ್ರಿ, ಬಿ.ಎಂ.ಶ್ರೀಕಂಠಯ್ಯ, ಜಿ...
‘ಐವತ್ತು ವರ್ಷಗಳ ಕಾಲ ರದ್ದಿ ಕಾಗದದ ಚೂರುಗಳನ್ನು ಸಂಗ್ರಹಿಸಿದಲ್ಲಿ ನೀವೊಂದು ಸಾರ್ವಜನಿಕ ಗ್ರಂಥಾಲಯ ಹೊಂದುತ್ತಿದ್ದಿರಿ’. ಇಂಗ್ಗೆಂಡ್‍ನ ರಾಜಕಾರಣಿ ಟೋನಿ ಬ್ಲೆರ್‌ರ ಈ ಮಾತು ನಮ್ಮಲ್ಲಿನ ಸಾರ್ವಜನಿಕ ಗ್ರಂಥಾಲಯಗಳಿಗೆ ಚೆನ್ನಾಗಿ ಹೊಂದುತ್ತದೆ. ಹ...
ಜುಲೈ ೩೦, ೨೦೦೦. ಭೀಮನ ಆಮಾವಾಸ್ಯೆಯ ಆ ಕರಾಳ ರಾತ್ರಿಯ ನಂತರದಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆದ ಘಟನೆಗಳನ್ನು ನೋಡಿ: ‘ಸಂಕಷ್ಟದಿಂದ ಪಾರು ಮಾಡೋ ಮಾದೇಶ’ ಎಂದು ಅಂದಿನ ಮುಖ್ಯಮಂತ್ರಿ ಸಪತ್ನೀಕರಾಗಿ ಮಲೆ ಮಹದೇಶ್ವರನ ಮೊರೆ ಹೊಕ್ಕರು. ನಾಡಿಗೆ ಕವಿದ...
-೧- ‘ನಿಮ್ಮ ಕೆಲಸವನ್ನು ನೀವೇ ಮಾಡಿಕೊಳ್ಳಿ, ನಿಮಗೆ ಬೇಕಾದುದನ್ನು ನೀವೇ ಉತ್ಪಾದಿಸಿಕೊಳ್ಳಿ. ಇದಕ್ಕೂ ಮುನ್ನ ಸರಳವಾಗಿರುವುದನ್ನು ಕಲಿತುಕೊಳ್ಳಿ. ಇದರಿಂದಾಗಿ ಸುಮಾಸುಮ್ಮನೆ ಇತರರನ್ನು ಅವಲಂಬಿಸುವುದು ತಪ್ಪುತ್ತದೆ’. ಫಕೀರನಂತೆ ಕಾಣುತ್ತಿದ್ದ...
ಮುಳುಗುತಿಹ ನೇಸರನು ಮುದಿಸಿಂಹನಂತಾಗಿ ಪಶ್ಚಿಮಾದ್ರಿಯ ಗವಿಯ ಸೇರುತಿಹನು; ತನ್ನ ಸರ್ವಾಧಿಕಾರತ್ವ ಕೊನೆಗೊಳ್ಳುತಿರೆ ಲೋಗರೆಡೆ ಕೆಕ್ಕರಿಸಿ ನೋಡುತಿಹನು. ಸಂಜೆ ಕಕ್ಕರಮಬ್ಬು ಗಗನ ಸಿಂಹಾಸನದಿ ಕಪ್ಪು ಬಾವುಟವೆತ್ತಿ ತೋರಿಸಿಹುದು; ಪಕ್ಷಿಸಂಕುಲ ಕೆಲೆದ...
ಯಾವುದೊ ಒಂದು ಬೆಟ್ಟದ ಗರ್ಭದಿಂದ- ಅರಣ್ಯದ ಒಡಲಿನಿಂದ ಎಳೆಯಾಗಿ ಹುಟ್ಟುವ ನೀರೆ ಹರಿವು, ನಂತರದಲ್ಲಿ ಸಣವೂ ಸಣ್ಣ ಜಲಮೂಲಗಳ ಅರಗಿಸಿಕೊಳ್ಳುತ್ತ – ತನ್ನ ಹರಿವಿನುದ್ದಕ್ಕೂ ಹಸಿರನ್ನು ಸೃಷ್ಟಿಸುತ್ತ ಜೀವಸೆಲೆಯನ್ನು ಪೋಷಿಸುತ್ತ ಸಾಗುತ್ತ ಅಂತ...
ಪರಿಸರ ನಮ್ಮನ್ನು ರಕ್ಷಿಸುವ ದಿನಗಳು ಮುಗಿದವು; ನಾವೀಗ ಪರಿಸರವನ್ನು ರಕ್ಷಿಸಬೇಕಾಗಿದೆ! ಈ ಮಾತಿನ ಅರ್ಥ ಸರಳವಾದುದು. ಈವರೆಗೊ ಬದುಕಿನ ಉನ್ನತಿಗಾಗಿ ಪ್ರಕೃತಿಯನ್ನು ದೋಚುತ್ತಿದ್ದ ಮನುಷ್ಯ ಬದಲಾದ ಸಂದರ್ಭದಲ್ಲಿ ತನ್ನ ಉಳಿವಿಗಾಗಿ ಪ್ರಕೃತಿಯನ್ನ...
ಬೆಂಗಳೂರಿನ ಉದ್ದಗಲಕುಕ್ಕೂ ಚೈತನ್ಯವ ಹಂಚುವ ಸಂತನಂತೆ ಕಾಣಿಸಿಕೊಳ್ಳುತ್ತಿದ್ದ ಶತಾಯುಷಿ ನಿಟ್ಟೂರು ಶ್ರೀನಿವಾಸರಾವ್ ಇನ್ನು ನೆನಪಿನ ಮೊಗಸಾಲೆಯಲ್ಲೊಂದು ಪೇಂಟಿಂಗ್. ಸಾರ್ವಜನಿಕ ವಲಯದಲ್ಲಿ ಉನ್ನತ ಹುದ್ದೆಗಳ ಅಲಂಕರಿಸಿಯೂ ಚಾರಿತ್ರ್ಯ ಉಳಿಸಿಕೊಂಡಿ...
ಐಶ್ವರ್ಯಾ ರೈ, ಮಲ್ಲಿಕಾ ಶೆರಾವತ್, ಬಿಪಾಷ ಬಸು ಜನಪ್ರಿಯರು. ಅಂಜಲಿ ಭಾಗವತ್, ಅಂಜು ಬಾಬ್ಬಿ ಮುಖಗಳೂ ಪರಿಚಿತ. ಸೋನಿಯಾ, ಸುಷ್ಮಾ ತೇಜಸ್ವಿನಿಯೂ ಜನಪ್ರಿಯರು. ಆದರೆ, ಭೋಪಾಲದ ವಿಷಾನಿಲ ದುರಂತದ ಸಂತ್ರಸ್ತರಿಗೆ ನೆಮ್ಮದಿ ದೊರಕಿಸಿಕೊಡಲು ಹೊಂಟಿರುವ...



















