
ಊರ್ಧ್ವರೇತಸ್ ಹಾಡಿದರು ವೈದಿಕ ಋಷಿಗಳು ಬೀಳದಿರಲಿ ಎಂದೆಂದೂ ಕೆಳಕ್ಕೆ ಮನಸು ಎಂದು ಮನಸು ಬೀಳುವುದೆಂದರೆ ಸುಮ್ಮನೇ ಗಟ್ಟಿ ಪಿಂಡವೇ ಬಿದ್ದಂತೆ ಅದು ಎದ್ದು ನಿಂತೀ ತೆಂಬ ನಂಬಿಕೆಯಿಲ್ಲ ಎಬ್ಬಿಸಿ ನಿಲ್ಲಿಸುವುದೂ ಕಷ್ಟ ಬೀಳದಿರಲಿ ಮನಸ್ಸು ಬೀಳದಿರಲಿ ...
ಎಂಥ ಚೆಲುವ ನನ್ನ ಹುಡುಗ ಹೇಗೆ ಅದನು ಹೇಳಲಿ ಹೇಳಲಾರೆ ನಾನು ಹಾಗೆ ಅದೂ ಸುಮ್ಮ ಸುಮ್ಮನೆ ಅವನು ಕೊಟ್ಟುದೇನು ಮೈಯೆ ಮನವೆ ಒಲವೆ ಚೆಲುವೆ ಅಲ್ಲ ಅಲ್ಲ ಹೃದಯ ಹಿಗ್ಗಿ ಹರಿಯುವಂಥ ಬಲವೆ ಅದು ದೊರೆತೇ ನಾನು ಈಗ ಜಗವನ್ನೇ ಗೆಲ್ಲುವೆ. ಮಂಕು ಬಡಿದ ಮಸಿ ಹಿ...
ಉತ್ತರ ಧ್ರುವದಿಂದ ದಕ್ಷಿಣ ಧ್ರುವಕೆ ಬೀಸುತ್ತಿದ್ದ ಚುಂಬಕ ಗಾಳಿ ಈಗ ಬಿರುಸಾಗಿದೆ. ಕಸ ಕಡ್ಡಿಯನ್ನೆಲ್ಲಾ ತೂರುತ್ತಿದೆ ಅಂದಿನ ಸೂರ್ಯ ಚಂದ್ರರ ಅವಿನಾಭಾವ ಸಂಬಂಧ ಮಿತಿ ಮೀರುತ್ತಿದೆ. ಬಯಕೆ ದಾಂಗುಡಿ ಯಿಡುತ್ತಿದೆ. ಒಂದಾಗುವಾತುರ ತೋರುತ್ತಿದೆ. ಮತ...
ಏರಿದ ಬಳೆ ಕೈಗೇರಿದ ಬಳೆ ಇಷ್ಟು ಬೇಗ ಬಿಗಿಯಾಯಿತೆ ಕಳಚಲೇಬೇಕೆ ಹೌದು ಒಂದು ಅಂಗಿ ಕಳಚಿ ಇನ್ನೊಂದು, ದೇಹ ಕಳಚುವ ಆತ್ಮ, ಹಂಸದ ಅನಂತ ಯಾತ್ರೆ, ಸಾಕೆ? ಕಳೆದದ್ದೇ ತಿಳಿಯಲಿಲ್ಲ ಐದು ದಶಕ ಎಂಥ ಉಲ್ಲಾಸ ಚಿಗುರು ಹೂ ಮನಸು ಒಂದರೊಳಗೊಂದು ಅತಿ ಸೊಗಸು, ಗ...
ಕೀಟ್ಸ್ ಹೇಳಿದ್ದು ಸರಿ ಒದರಿತು ಕೈಲಿದ್ದ ಪುಸ್ತಕದ ಗರಿ ಕವಿತೆಯ ಹಾಳೆಗಳು ಕೈ ಬದಲಾಗುತ್ತಿದ್ದವು ಮೊದಮೊದಲು ಅಭಿಪ್ರಾಯ ಚರ್ಚೆ ಸಲಹೆ ತಿದ್ದು ಎಲ್ಲ ಕೇಳುತ್ತಿತ್ತು ಕವಿತೆಯ ಸಾಲು, ಈಗ ಕಣ್ಣು ಮುಚ್ಚಿ ಕುಳಿತಿದೆ ಸಿದ್ಧ ಮಾದರಿ ಸ್ವಯಂಭೂ ನಾನು ಆವ...














