
ಮುಸ್ಸ೦ಜೆಯ ಹೊತ್ತಿನಲಿ ಗೂಡು ಸೇರುವ ತವಕದಲಿ ಗುಂಪಾಗಿ ಹಾರುವ ಹಕ್ಕಿಗಳು, ಮಧ್ಯಾಹ್ನ ನೆರಳಾಗಿದ್ದ ಮರಗಳ ಬರಬರುತ್ತ ಕಡುಕಪ್ಪು ನೆರಳು ಗಡುಸಾಗಿ ನಿಶ್ಚಲವಾಗಿ ನೆಲ ಮುಗಿಲು ಒಂದಾಗಿ ಕ್ಷಿತಿಜದಲಿ ಸಂಧಿಸುವ ರೇಖೆಯಲಿ ಒಂದಾದ ಆಕಾಶ ಭೂಮಿಗಳ ಸುಂದರ ಸ...
ಪ್ರಭುತ್ವಕ್ಕೆ ಧರ್ಮಗುರುವಿನ ಬೆಂಬಲವಿದೆ ಧರ್ಮಗುರುವಿನಲ್ಲಿ ಪ್ರಭುತ್ವಕ್ಕೆ ನಂಬುಗೆಯಿದೆ ಇಬ್ಬರನೂ ಖಂಡಿಸಿದ ಕವಿಗೆ ಕಠಿಣ ಶಿಕ್ಷೆ ಕಾದಿದೆ. ***** ಗುಜರಾತ್‌ಗೆ ಕವಿ ಸ್ಪಂದನ...
ಅವರು ತ್ರಿಶೂಲಗಳನ್ನು ಹಿಡಿದಿದ್ದಾರೆ ಇವರು ತಲವಾರಗಳನ್ನು ಹಿಡಿದಿದ್ದಾರೆ ಕಿಚ್ಚು ಹಾಯಿಸುವ ಹಬ್ಬದಲಿ ಇಬ್ಬರೂ ಹುರುಪಿನಲಿ ಪಾಲ್ಗೊಂಡಿದ್ದಾರೆ! ‘ಅಲ್ಲಾ’ ಎಂದರೆ ನೇರ ಸ್ವರ್ಗಕ್ಕೆ ಅಟ್ಟುತ್ತಾರೆ ‘ರಾಮ’ ಎಂದರೆ ಇಲ್ಲ...
ತುಸುತುಸುವೇ ಹತ್ತಿರವಾಗುವ ಕ್ರೂರ ಸಾವಿನ ಸಂಬಂಧ ಪಾಶವೀ ಆಕ್ರಮಣ, ವಿರಹದ ಬಿಸಿ ಮೀರಿ ಹೊರ ಬರುವ ಕರುಳ ಸಂಬಂಧ, ಬದುಕು ಮುದುಡುವಂತೆ ಬೀರುವ ಸುಡು ನೋಟ, ಬದುಕಿನ ಆಳ – ಅಗಲ ಏರುಪೇರಿನಲಿ ಏಕುತ್ತ ಎಳೆದು ತಂದ ಬಾಳಬಂಡಿ ಮನೆ ಮಂದಿಗೆಲ್ಲ ಬಡಿ...
ಗವ್ವೆನುವ ಗೂಢದಲಿ ಕತ್ತಲೆಯ ಮುಸುಕಿನಲಿ ಭಾರವಾದ ಎಣ್ಣೆಗಟ್ಟಿದ ಮಸುಕಾದ ಮೂಗುತಿ ತಲೆ ತು೦ಬ ಮುಸುಕು ಹೊದ್ದು ಮೊಳಕಾಲುಗಳ ಮಧ್ಯೆ ತಲೆ ತೂರಿಸಿ- ಮುಳುಮುಳು ಅತ್ತು ತಲೆ ತಗ್ಗಿಸಿ ಕೂಡದೇ, ವಿಷ ಜಂತುಗಳ ಎದೆಗೆ ಒದ್ದು – ತಲೆಯೆತ್ತಿ ನಡೆದರೆ,...
ಶತಮಾನಗಳ ಹಿಂದೆ ಲಜ್ಜೆಯ ಮುದ್ದೆಯಾಗಿ ಸಹನೆಗೆ ಸಾಗರವಾಗಿ, ಕ್ಷಮೆಗೆ ಭೂಮಿಯಾಗಿ, ತಾಳ್ಮೆಯ ಕೊಳ ತೊಟ್ಟು ದೇವಿಯ ಪಟ್ಟ ಪಡೆದು, ದಿನದಿನವೂ ಕತ್ತಲೆಯಲಿ ಅಸ್ತಿತ್ವ ಅಳಿಸಿಕೊಂಡು ಕನಸುಗಳ ಶೂಲಕ್ಕೇರಿಸಿ ಹೊಟ್ಟೆಯಲ್ಲಿ ಕೆಂಡದುಂಡೆಗಳ ಗಟ್ಟಿಯಾಗಿ ಕಟ್ಟ...














