ತರ್ಪಣ

ಸ್ವಂತಿಕೆಗೆ ತರ್ಪಣ ಬಿಟ್ಟು ಬೇರೆಯವರ ಭಾವನಗಳಿಗೆ ನೀರುಣಿಸಿ ಬೆಳಿಸಿ ಪೋಷಿಸುವ ಅವರ ನಗುವಿನೊಂದಿಗೆ ನಡೆಯೊಂದಿಗೆ ಬೆರಯುವ..... ಮೂಕ ಹವ್ಯಾಸಿಗಳಲ್ಲೊಂದಾಗಿ... ಗಿಡಮರೆ ಕಾಯಿಯಾಗಿ ಬಿದ್ದುಹೋಗುವ ‘ಅವಳು’ ನಿಜಕ್ಕೂ ‘ಮನು’ವಿನ ಅಭಿಪ್ರಾಯಕ್ಕೆ ಖುಷಿ ಕೊಡುವ ಹೆಣ್ಣು ಆದರೆ...

ನಾವು – ನೀವು

ನಮಗೆ ಭಾವನೆಗಳಿವೆ ರೆಂಬೆ ಕೊಂಬೆಗಳಂತೆ ಗಟ್ಟಿಯಾಗಿ ಹರಡಲು ಬೇರುಗಳಿಲ್ಲ ನಿಮಗೆ ಬೇರುಗಳಿವೆ ಆದರೆ ಹರಡಲು ಭಾವನೆಗಳಿಲ್ಲ. ನಾವು ಮೃದು ಹೃದಯಿಗಳು ಅಂತೆಯೇ ನಮ್ಮ ತಲೆದಿಂಬುಗಳು ತೋಯುತ್ತವೆ ನೀವು ಕಠೋರ ಹೃದಯಿಗಳು ನಿಮ್ಮನ್ನು ಸರಾಯಿ ಅಂಗಡಿಗಳೇ...

ಪ್ರಶ್ನೆ

ಅಂದ ನೀ ಬೊಗಸೆ ಕಣ್ಣೊಳಗ ಮಿಂಚುವ ‘ಹೊಂಗನಸು’ಗಳನ್ನು ಕಂಡಿದ್ದಿ ನಾ ಹಂಗ ನಾ ಹಿಂಗ ಅಂತ ಮೈ ಅಲ್ಲಾಡಿಸಿದ್ದಿ ಆದರ ಈಗ್ಯಾಕ ನಿನ್ನ ಬೊಗಸೆ ಕಣ್ಣು ಸಣ್ಣಾಗಿ ‘ಹೊಗೆ ನನಸಿನ’ ಕಣ್ಣೀರು ಉದುರ್‍ತಾ ಇವೆ...

ಕೂಡಿ ಕೆಳೆಯುವ ಆಟ

ನನಗೆ ಅರವತ್ತು ವರ್ಷ ನಮ್ಮವರಿಗೆ ಎಪ್ಪತ್ತು ಏನೋ ಇಬ್ಬರಿಗೂ ಬೇಜಾರಾದಾಗೆಲ್ಲ ನನ್ನ ಎಪ್ಪತ್ತರಲ್ಲಿ ನಿನ್ನ ಅರವತ್ತು ಕಳೆ ಉಳಿದ ಹತ್ತರಲ್ಲಿ ನೀನೈದು ವರ್ಷದವಳು ನಾನೈದು ವರ್ಷದವ ಬಾ ಎಂದು ಕೈಹಿಡಿದು ನನ್ನ ಮೊಮ್ಮಕ್ಕಳು ಸಾಕಿರುವ...

ನಮ್ಮೂರ ವಾಡೆ

ಅದಽ ಹೋದವರ್ಷ ಬಸವ ಜಯಂತಿಗೆ ಹೋಗಿದ್ದೆ ನಮ್ಮಜ್ಜಜ್ಜರ (ಪಾಟೀಲರ) ವಾಡೆಗೆ ಊರಿಗೆಽ ದೊಡ್ಡದು ಅಗಲಕ್ಕೆ ನೂರು ಉದ್ದಕ್ಕೆ ಎರಡನೂರ ಫೂಟಽರ ಇರಬೇಕ ಮನಿ ಈ ಓಣಿಯಿಂದ ಆ ಓಣಿಗೆ ಅಂತ ಒಂದಽ ಮಾತಿನ್ಯಾಗ ಹೇಳಿದ್ರೂನೂ...

ಇಟ್ಟಿಗೆ ಹೊರುವ ಲಕ್ಕಿ

ನಮ್ಮ ಮನೆಯ ಪಕ್ಕದಲ್ಲೊಂದು ಕಟ್ಟುವ ಹೊಸಮನೆಗೆ ಕಲ್ಲು ಇಟ್ಟಿಗೆ ಹೊರಲು ಬಂದಿದ್ದಾಳೆ ಲಕ್ಕಿ, ಗುಂಡು ಗುಂಡಾಗಿ ರಂಭೆಯಂತಿದ್ದಾಳೆ ೫’ - ೫" ಎತ್ತರ ಅಳತೆಗೆ ತಕ್ಕಂತೆ ಅಂಗಾಂಗಗಳು, ಹರಿದ ಸೀರೆಯಲ್ಲೂ ಎದ್ದುಕಾಣುವ ೧೮ರ ಲಕ್ಕಿ...