
ನಮ್ಮ ಭಾರತೀಯರು ಈ ಹತ್ತು ವರ್ಷಗಳಲ್ಲಿ ಸಾಕಷ್ಟು ತುಂಬಿಹೋಗಿದ್ದಾರೆ ಇಲ್ಲಿ. 1990ರ ಪ್ರಕಾರ ಸೌದಿ ಅರೇಬಿಯದಲ್ಲಿ 4 ಲಕ್ಷ ಭಾರತೀಯರು ಕೆಲಸದಲ್ಲಿ ದ್ಧಾರೆಂದು ಭಾರತೀಯ ದೂತಾವಾಸದ ಮೂಲಕ ತಿಳಿಯಿತು. ಪ್ರತಿ ತಿಂಗಳಿಗೆ 7,00 ಭಾರತೀಯರನ್ನು ಸೌದಿಯ ವ...
ಸೌದಿ ಅರೇಬಿಯಾದ ಪ್ರಮುಖ ಅಕರ್ಷಣೆಗಳಲ್ಲೊಂದಾದ ನೈಸರ್ಗಿಕ ಚೆಲುವ ನ್ನೊಳಗೊಂಡ ಕೆಂಪು ಸಮುದ್ರದ ಹವಳದ ದಿಣ್ಣೆಗಳು ಮರೆಯದೇ ಮತ್ತೆ ಮತ್ತೆ ನೋಡಬೇಕೆನಿಸುವಂಥದು. ಅದೂ ಜೆಡ್ಡಾದಲ್ಲಿದ್ದಕೊಂಡು ಇಂತಹ ಸುಂದರತೆ ಅನುಭವಸದೇ ಹೋದರಂತೊ ಅವರಷ್ಟು ಅರಸಿಕರು ...
ಜೆಡ್ಡಾ :. ಸೌದಿಯಲ್ಲಿದ್ದಷ್ಟು ದಿನವೂ ನಾವಿದ್ದದ್ದು ಅದರ ಪಶ್ಚಿಮ ತೀರದಲ್ಲಿನ ದೊಡ್ಡ ಹಡಗು ಬಂದರು ನಗರವಾದ ಜೆಡ್ಡಾ ನಗರದಲ್ಲಿ. ‘ಬ್ರೈಡ್ ಆಫ್ ದಿ ರೆಡ್ ಸೀ’ ಅಥವಾ ‘ಕೆಂಪು ಸಮುದ್ರದ ಕನ್ಯೆ’ ಎಂದು ಈ ನಗರ ರಸಿಕರಿ...
ವಿಶ್ವದ ಔದ್ಯೋಗಿಕ ನಾಗರಿಕತೆಯ ಉಳಿವು ಇಂಧನವನ್ನು ಅವಲಂಬಿಸಿದೆ ಎಂದರೆ ತಪ್ಪಾಗಲಾರದು. ಸೌದಿ ಅರೇಬಿಯ (ಔದ್ಯೋಗಿಕ) ಜಗತ್ತಿನ ಪ್ರಮುಖ ಆಕರ್ಷಣೆಯ ಕೇಂದ್ರ. ವಿಶ್ವದ ಒಟ್ಟು ಪೆಟ್ರೋಲಿಯಂ ಸಂಗ್ರಹದ ನಾಲ್ಕನೆಯ ಒಂದು ಭಾಗ ಪೆಟ್ರೋಲಿಯಂ ಇದು ಹೊಂದಿದೆ....
ಲಕ್ಷಾಂತರ ವರ್ಷಗಳ ಹಿಂದೆ ಆರೇಬಿಯ ದ್ವೀಪಕಲ್ಪ ಆಫ್ರಿಕ ಖಂಡದ ಭಾಗವೇ ಆಗಿತ್ತು. ನಂತರ ಭೂತಳದ ಅಗ್ನಿಕೋಷ್ಟದ ಆವರಣದಲ್ಲಿ ಉಷ್ಣತೆಯ ಪ್ರವಾಹ ಹೆಚ್ಚಾಗಿ ಅಧಿಕ ಪ್ರಮಾಣದಲ್ಲಿ ಬಿರುಕೊಡೆದು ಸರಿಯತೊಡಗಿತು. ಈ ಸರಿಯುವಿಕೆಯ ಸಮಯದಲ್ಲಿ ಅರೇಬಿಯನ್ (ಅರಬ...
ಬೆಳಗಾಂ- ಧಾರವಾಡ- ಜಮಖಂಡಿ- ಮುಂಬಯಿ- ಬೆಳಗಾಂ- ಅರೇಬಿಯಾ- ಯೂರೋಪ್- ಬೆಳಗಾಂ- ಬೆಂಗಳೂರು ಅರೆ, ಇದು ಯಾವ ಸಂಚಾರೀ ಮಾರ್ಗ? ವಿಚಿತ್ರವಾದರೂ – ಇದು ನನ್ನ ಬಾಳಿನ ಸಂಚಾರದ ಮಾರ್ಗ. 1960-70ರ ಸುಮಾರಿಗೆ ಕೊಲ್ಲಿದೇಶಗಳ (ಗಲ್ಫ್ ಕಂಟ್ರೀಸ್) ಹ...
ವರ್ಷಕ್ಕೂಮ್ಮೆ ರಜೆ ಬರುತ್ತದೆ (ಬರುತ್ತಾನೆ) ನಮ್ಮ ಸೂಟ್‌ಕೇಸ್ ಬಸಿರಾಗುತ್ತದೆ (ಬಸಿರಾಗುತ್ತಾಳೆ) ನೂರಾರು ಮಕ್ಕಳ ಗರ್ಭ ಧರಿಸುವ ಸಡಗರ ವರ್ಷವಿಡೀ bedrest ಮೇಲಂತಸ್ತಿನ shelf ದಿಂದೆದ್ದು ಮೈ ಕೊಡವಿಕೊಂಡು ರಜೆ ಬಂದನೆಂದು ಬಸಿರಾಗಲು ಇಳಿದು ಬರ...
ಉದ್ದಗಲ ಮರುಭೂಮಿ ಕೊರೆಯುವ ಬಿಸಿಲು ದಿನಗಳೇ ರಣ ರಣ ಮಟ ಮಟ ಮಧ್ಯಾನ್ಹ ಕೊನೆ ಇರದ ದಾರಿ ಸತ್ತು ಹೋದ ಮಣ್ಣು ತಂಪು ಇಂಪಿಲ್ಲದ ಸಂಜೆಗೆ ಡೇರಿ ಹೂಡುವ ಯಾತ್ರಿಕರ ಬಿಡುಗಡೆಯಾಗುವ ಒಂಟೆಗಳ ಸಂಭ್ರಮ. ಗುಂಪು ಗುಂಪುಗಳ ಎಷ್ಟೊಂದು ಒಂಟೆಗಳು ಮಾತುಕತೆ ಇನ್ನ...













