
ರಶಿಯನ್ ಲೇಖಕ ಚೆಕೋವ್‍ನ ಸಣ್ಣಕತೆಯೊಂದಿದೆ: ‘ವಾರ್ಡ್ ನಂಬರ್ ಸಿಕ್ಸ್’ (ಆರನೆಯ ವಾರ್ಡು). ಇದೊಂದು ಹುಚ್ಚಾಸ್ಪತ್ರೆಗೆ ಸಂಬಂಧಿಸಿದ ಕತೆ. ಆರನೆಯ ವಾರ್ಡಿನ ಒಂದು ಕೋಣೆಯಲ್ಲಿ ಒಬ್ಬ ರೋಗಿಯಿರುತ್ತಾನೆ. ಅಲ್ಲಿಗೆ ಹೊಸದಾಗಿ ಒಬ್ಬ ತರುಣ ಡಾಕ್ಟರನ ನೇಮ...
ದೇವರು ಯಾವಾಗ ಹುಟ್ಟದನೋ ಯಾರಿಗೂ ಗೊತ್ತಿಲ್ಲ; ಎಲ್ಲರನ್ನೂ ಹುಟ್ಟಿಸಿದ ದೇವರನ್ನು ಯಾರೂ ಹುಟ್ಟಿಸಲಿಲ್ಲ. ಅಥವಾ ಆತ ಸ್ವಯಂಭೂ. ಹುಟ್ಟದ ದೇವರಿಗೆ ಮರಣವೂ ಇಲ್ಲ. ಆದ್ದರಿಂದ ದೇವರು ಅನಾದಿ, ಅನಂತ್ಯ ಎನ್ನುತ್ತೇವೆ. ದೇವರು prime mover; ಆತನೇ ಮುಖ...
‘ದೋಣಿ ಸಾಗುತ್ತಿತ್ತು-ನದಿ ಹರಿಯುತ್ತಿತ್ತು-ತಂಗಾಳಿ ಬೀಸುತ್ತಲೇ ಇತ್ತು. ಎಲ್ಲವೂ ಮೊದಲಿನಂತೆಯೇ-ಆದರೆ ತಾನಾಗಿ ಹೊಂದಿದ್ದ ಹೊಸ ಪರಿಮಳವು ಮಾತ್ರ ಅದನ್ನಿತ್ತು ಕರುಣಿಸಿದ ಮುನಿಪೋತ್ತಮರ ಯಾವುದೋ ಸುಪ್ತ ಭಾವವೊಂದನ್ನು ಬಡಿದೆಬ್ಬಿಸಿತು; ಅಂತೆಯೇ ಅವ...
ಲೋಕದ ಎಲ್ಲಾ ಪ್ರಾಣಿಗಳೂ ಸಂದರ್ಭಕ್ಕೆ ಬದ್ಧವಾದುವು. ಸಂದರ್ಭ ಬದ್ಧತೆಯೆಂದರೆ, ತಂತಮ್ಮ ಸದ್ಯತೆಗೆ ಕಟ್ಟಹಾಕಿಕೊಂಡಿರುವುದು. ‘ಇಲ್ಲಿ-ಈಗ’ ಎನ್ನುವುದು ಸದ್ಯತೆ. ಈಗಿನ ಸ್ಥಿತಿಗೆ ಅನುಗುಣವಾಗಿ ವರ್ತಿಸುವುದು ಇದರ ಲಕ್ಷಣ. ಇದು ಒಂದೊಂದು ಪ್ರಾಣಿಯಲ್...
ಲೋಕದಲ್ಲಿ ಒಟ್ಟಾರೆ ಎಷ್ಟು ಭಾಷೆಗಳಿವೆ ಎನ್ನುವುದನ್ನು ಯಾರೂ ನಿಖರವಾಗಿ ಲೆಕ್ಕ ಹಾಕಿಲ್ಲ, ಹಾಗೆ ಲೆಕ್ಕ ಹಾಕುವುದು ಸಾಧ್ಯವೂ ಇಲ್ಲ. ಜನ ಮಾತಾಡುವಂಥ ಸುಮಾರು ಎರಡು ಸಾವಿರ ಭಾಷೆಗಳಿವೆ ಎಂದು ಒಂದು ಅಂದಾಜು. ಇವುಗಳಲ್ಲಿ ಬರಹಕ್ಕೆ ಉಪಯೋಗವಾಗುವಂಥವು...
ಮತ್ತೆ ಮತ್ತೆ ಹೇಳಿದ್ದನ್ನೇ ಹೇಳಬೇಕಾಗುತ್ತದೆ, ಯಾಕೆಂದರೆ ಮತ್ತೆ ಮತ್ತೆ ಶಿಕ್ಷಣ ಕ್ಷೇತ್ರ ದೂರದೃಷ್ಟಿಯ ಕೊರತೆಯಿಂದ ಬಳಲುತ್ತಿದೆ. ಅದು ಹೇಗೆ ಸಾಧ್ಯ? ನಮ್ಮಲ್ಲಿ ಎರಡೆರಡು ಮಂತ್ರಾಲಯಗಳು ಪ್ರಾಥಮಿಕ-ಪ್ರೌಢ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳನ್ನ...
ಹಣದುಬ್ಬರ ಹೆಚ್ಚಾದಾಗ ಹಣದ ಮೌಲ್ಯ ಕಡಿಮೆಯಾಯಿತು ಎನ್ನುತ್ತೇವೆ; ಇದರ ಅರ್ಥ ವಸ್ತುಗಳ ಬೆಲೆ ಜಾಸ್ತಿಯಾಗುತ್ತಿದೆ ಎಂದು. ಹೀಗೆ ನಿಯಂತ್ರಣ ತಪ್ಪಿ ಹಣದುಬ್ಬರ ಉಂಟಾಗುವುದು ಯಾವುದೇ ದೇಶದ ಆರ್ಥಿಕ ವ್ಯವಸ್ಥೆಗೆ ಒಳಿತಲ್ಲ. ಇದರಿಂದ ದೇಶದ ಅಭಿವೃದ್ದಿ ...
ಯಾವ ಅಧ್ಯಯನ ವಿಷಯ ಉತ್ತಮ? ಈ ಪಶ್ನೆ ನಮ್ಮ ಹಲವು ವಿದ್ಯಾರ್ಥಿಗಳನ್ನು ಒಂದಲ್ಲ ಒಂದು ಹಂತದಲ್ಲಿ ಕಾಡುತ್ತಿರುತ್ತದೆ. ನಿಜ, ಸಮಾಜದ ಮನ್ನಣೆಗೆ ಪಾತ್ರವಾಗಿರುವ ಹಾಗೂ ಔದ್ಯೋಗಿಕ ದೃಷ್ಟಿಯಿಂದ ಸುರಕ್ಷಿತವಾಗಿರುವ ವೈದ್ಯಕೀಯ, ಎಂಜಿನಿಯರಿಂಗ್, ಐಟಿ, ಮ...
ಅಧ್ಯಾಪಕರನ್ನು ಕೇವಲ ಬಾಯಿಮಾತಿನಲ್ಲಲ್ಲದೆ ನಿಜವಾಗಿಯೂ ಗೌರವಿಸದ ಸಮಾಜದಲ್ಲಿ ಅಧ್ಯಾಪಕರ ಕೊರತೆ ತಲೆದೋರಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಭಾರತದ ಸದ್ಯದ ಸ್ಥಿತಿ ಅಂತೆಯೇ ಆಗಿದೆ. ಒಳ್ಳೆಯ ಅಧ್ಯಾಪಕರೇ ಇಲ್ಲ! ವಾಸ್ತವದಲ್ಲಿ ಇದೊಂದು ಜಾಗತಿಕ ಸಮಸ್...
























