ನುಡಿ ಮುನ್ನುಡಿ
ಪುಸ್ತಕದಂಗಡಿಯಲ್ಲಾಗಲಿ, ಗ್ರಂಥಾಲಯದಲ್ಲಾಗಲಿ, ಎಲ್ಲಾದರೂ ಆಗಲಿ, ಪುಸ್ತಕವೊಂದನ್ನು ಕೈಗೆತ್ತಿಕೊಂಡರೆ ಹೆಚ್ಚನವರೂ ಮೊದಲು ಓದುವುದು ಬೆನ್ನುಡಿ. ಈ ಬೆನ್ನುಡಿಯಿಂದ ಪುಸ್ತಕದ ಕುರಿತು ನಮಗೊಂದು ಚಿಕ್ಕ ಮಾಹಿತಿ ದೊರಕುತ್ತದೆ. ಕೆಲವು ಪ್ರಕಾಶಕರು ಬೆನ್ನುಡಿಯ ಕೆಳಗಡೆ ಗ್ರಂಥಕರ್ತವಿನ ಬಗ್ಗೆಯೂ ತುಸು...