ಅವರವರ ಮಾತಲ್ಲಿ

ಅವರವರ ಮಾತಲ್ಲಿ ಅವರಲ್ಲಿಹುದು ಸಮ್ಮತ ವಾದವೇತಕೋ ಮನುಜ|| ವಾದ ಪ್ರತಿವಾದ ಧರ್‍ಮಶಾಸ್ತ್ರ ಭಕ್ತಿಯಾರಸ ಅವರವರಲ್ಲಿಹುದು ಸಮಂಜಸ ವಾದವೇತಕೋ ಮನುಜ|| ಮಾತು ಮಾತಲ್ಲಿಹುದು ಮಾಣಿಕ್ಯ ಗೀತ ಘೋಷ ಸತ್ಯ ಸಾರ್‍ಥಕವಿಹುದು ಮತ ಭೇದವೇಕಯ್ಯಾ ವಾದವೇತಕೋ ಮನುಜ||...
ಪ್ರೇಮ ಅಂದರೆ ತಮಾಷೆನಾ?

ಪ್ರೇಮ ಅಂದರೆ ತಮಾಷೆನಾ?

ಪ್ರೇಮ ಹಾಗೆಂದರೇನು? ಗಂಡು ಹೆಣ್ಣು ಒಬ್ಬರನ್ನೊಬ್ಬರು ಮೆಚ್ಚಿಕೊಳ್ಳೋದು ಹಚ್ಚಿಕೊಳ್ಳೋದು, ಅರ್ಥ ಮಾಡಿಕೊಳ್ಳೋದು, ಒಬ್ಬರು ಮತ್ತೊಬ್ಬರಿಗಾಗಿ ಹಂಬಲಿಸೋದು, ನೋವುಗಳನ್ನು ಶೇರ್ ಮಾಡಿಕೊಳ್ಳೋದು, ಇಬ್ಬರೇ ಸಂಧಿಸಲು ಹಲವು ಸಾಹಸ ಮಾಡೋದು, ಸಂಧಿಸಿದಾಗ ಸುಖಕ್ಕಿಂತ ಭಯವನ್ನೆಲ್ಲ ಅನುಭವಿಸೋದು, ಸೇರಿದಾಗ...

ಭಾರ

ತಂದೆ ಮಗಳನ್ನು ಕೇಳಿದರು "ಯಾಕಮ್ಮ ಶೀಲಾ ದೇವರ ಮೇಲೆ ಕಲ್ಲು ಇಟ್ಟಿರುವೆ?" "ನೀನೆ ಹೇಳಿದ್ದೆಯಲ್ಲಾ ಕಷ್ಟ ಕಾಲ ಬಂದಾಗ ದೇವರ ಮೇಲೆ ಭಾರ ಹಾಕು, ಈಗ ಪರೀಕ್ಷೆ ಕಾಲವಾಗಿರುವುದರಿಂದ ಹೀಗೆ ಮಾಡಿರುವೆ." *****

ಮೌನ ವೇದನೆ

ರಸ್ತೆಯ ಇಕ್ಕೆಲಗಳಲ್ಲಿ ಗುಡಿಸಿಟ್ಟ ಪ್ಲಾಸ್ಟಿಕ್ ಚೀಲಗಳು, ಒಣಗಿದ ಎಲೆಗಳು, ಎಸೆದ ನಾನಾ ರೀತಿಯ ಕಸ ದುರ್ವಾಸನೆ ಬೀರುತ್ತಿತ್ತು. ಏನಾದರು ಆಹಾರ ಸಿಕ್ಕಿತೇ ಎಂದು, ನಾಯಿ ಮೂಸಿ ನೋಡಿ ಮುಂದೆ ಹೋಯಿತು. ಅದರ ಹಿಂದೆಯೇ ಹಂದಿ...

ಗಳಿಗೆಬಟ್ಟಲ ತಿರುವುಗಳಲ್ಲಿ – ೮೬

ಬಾಯ್ತೆರೆದು ಎಲ್ಲ ನುಂಗಲು ಕಾದಿರುವ ದೈತ್ಯ ಹಸಿವು ಚೂರೇ ಚೂರು ಒಡಲಿಗೆ ಬಿದ್ದೊಡನೆ ಅಕ್ಷಯಗೊಳುವ ರೊಟ್ಟಿಯದ್ಭುತಕ್ಕೆ ಬೆಕ್ಕಸ ಬೆರಗು. ಗಳಿಗೆ ಬಟ್ಟಲು ಖಾಲಿಯಲ್ಲ ರೊಟ್ಟಿ ಮುಗಿಯುವುದಿಲ್ಲ. *****

ಸೂಜಿ-ದಾರ

ಸೂಜಿ ಮೊನೆ ಹೊತ್ತ ಸಂಬಂಧದ ಚೌಕಟ್ಟಿನ ಸಂ-ಸಾರ ದಾರವಾಗಿ ಒಡಲಲಿ ಸೇರಿದ ಕ್ಷಣ ಶುರುವಾಗಿದೆ ಹಸೀನಾದ ಬಾಳ ಬಟ್ಟೆ ನೇಯ್ಗೆ ಕೆಲಸ ಗೊತ್ತಿರದ ಕೈಗಳು ಮಾಡಿದ ಸೂಜಿ ಎಸಳು ಪ್ರೀತಿಯಿಂದ ಹೊಸೆದ ದಾರ ಎತ್ತಣದ...
ಮುಂಬರುವ ಕಾಯಿಲೆ ತಿಳಿಸುವ ಚಿಪ್

ಮುಂಬರುವ ಕಾಯಿಲೆ ತಿಳಿಸುವ ಚಿಪ್

ಮುಂಬರುವ ಕಾಯಿಲೆ ಯಾವುದೆಂಬುಂದನ್ನು ತಿಳಿದರೆ ಅದರ ಹುಟ್ಟನ್ನು ಅಡಗಿಸಬಹುದು ಅಥವಾ ಮುನ್ನಚ್ಚರಿಕೆಯ ಕ್ರಮವನ್ನು ಅನುಸರಿಸಿ ಯಾವುದೇ ಕಾಯಿಲೆ ಬರದಂತೆ ನೋಡಿಕೊಳ್ಳಬಹುದು. ಈ ವ್ಯವಸ್ಥೆ ಇದುವರೆಗೆ ಲಭ್ಯವಿರಲಿಲ್ಲ. ಆದರೆ ಸದ್ಯದಲ್ಲಿಯೇ ಮುಂಬರುವ ಕಾಯಿಲೆಯನ್ನು ಕಂಡು ಹಿಡಿಯಬಲ್ಲ...

ಸನ್ಯಾಸಿ

ಏನೇನೂ ಬೇಡವೆಂದು ತಪಸ್ಸು ಮಾಡಲು ಊರಾಚೆಗೆ ಹೋದ ಸನ್ಯಾಸಿಗೆ ಇಲಿಗಳ ಕಾಟ ತಪ್ಪಿಸಲು ಬೆಕ್ಕು ತಂದ ಬೆಕ್ಕಿಗೆ ಹಾಲೆಂದು ಹಸು ತಂದ ಹಾಲು ಕರೆಯಲು ಹೆಣ್ಣು ತಂದ ಮತ್ತಿನ್ನೇನು ಸನ್ಯಾಸಿ ಸಂಸಾರಿಯಾದ. *****
cheap jordans|wholesale air max|wholesale jordans|wholesale jewelry|wholesale jerseys