ಅವರವರ ಮಾತಲ್ಲಿ
- ಒಂದು ಹಣತೆ ಸಾಕು - January 14, 2021
- ಕವಿಯುತಿದೆ ಮೋಡ - January 6, 2021
- ಅವ್ವನ ಹಸಿರ ರೇಶಿಮೆ - December 30, 2020
ಅವರವರ ಮಾತಲ್ಲಿ ಅವರಲ್ಲಿಹುದು ಸಮ್ಮತ ವಾದವೇತಕೋ ಮನುಜ|| ವಾದ ಪ್ರತಿವಾದ ಧರ್‍ಮಶಾಸ್ತ್ರ ಭಕ್ತಿಯಾರಸ ಅವರವರಲ್ಲಿಹುದು ಸಮಂಜಸ ವಾದವೇತಕೋ ಮನುಜ|| ಮಾತು ಮಾತಲ್ಲಿಹುದು ಮಾಣಿಕ್ಯ ಗೀತ ಘೋಷ ಸತ್ಯ ಸಾರ್‍ಥಕವಿಹುದು ಮತ ಭೇದವೇಕಯ್ಯಾ ವಾದವೇತಕೋ ಮನುಜ|| ದಾಸಾನುದಾಸ ಭಕುತರಿಗಿಲ್ಲಾದ ವಾದ ವೇಶ ಭಾಷೆ ಕರ್ಮಗಳಿಲ್ಲದ ಅರಿವು ಅರಿವ ಅಂತರಂಗ ಕುಲ ಸ್ವರೂಪ ಜತನ ಸಂತ ಸಾಧುಗಿಲ್ಲದ ವಾದವೇತಕೋ […]