ಸೂಜಿ ಮೊನೆ ಹೊತ್ತ ಸಂಬಂಧದ ಚೌಕಟ್ಟಿನ ಸಂ-ಸಾರ ದಾರವಾಗಿ ಒಡಲಲಿ ಸೇರಿದ ಕ್ಷಣ ಶುರುವಾಗಿದೆ ಹಸೀನಾದ ಬಾಳ ಬಟ್ಟೆ ನೇಯ್ಗೆ ಕೆಲಸ ಗೊತ್ತಿರದ ಕೈಗಳು ಮಾಡಿದ ಸೂಜಿ ಎಸಳು ಪ್ರೀತಿಯಿಂದ ಹೊಸೆದ ದಾರ ಎತ್ತಣದ...
ಮುಂಬರುವ ಕಾಯಿಲೆ ಯಾವುದೆಂಬುಂದನ್ನು ತಿಳಿದರೆ ಅದರ ಹುಟ್ಟನ್ನು ಅಡಗಿಸಬಹುದು ಅಥವಾ ಮುನ್ನಚ್ಚರಿಕೆಯ ಕ್ರಮವನ್ನು ಅನುಸರಿಸಿ ಯಾವುದೇ ಕಾಯಿಲೆ ಬರದಂತೆ ನೋಡಿಕೊಳ್ಳಬಹುದು. ಈ ವ್ಯವಸ್ಥೆ ಇದುವರೆಗೆ ಲಭ್ಯವಿರಲಿಲ್ಲ. ಆದರೆ ಸದ್ಯದಲ್ಲಿಯೇ ಮುಂಬರುವ ಕಾಯಿಲೆಯನ್ನು ಕಂಡು ಹಿಡಿಯಬಲ್ಲ...
ಏನೇನೂ ಬೇಡವೆಂದು ತಪಸ್ಸು ಮಾಡಲು ಊರಾಚೆಗೆ ಹೋದ ಸನ್ಯಾಸಿಗೆ ಇಲಿಗಳ ಕಾಟ ತಪ್ಪಿಸಲು ಬೆಕ್ಕು ತಂದ ಬೆಕ್ಕಿಗೆ ಹಾಲೆಂದು ಹಸು ತಂದ ಹಾಲು ಕರೆಯಲು ಹೆಣ್ಣು ತಂದ ಮತ್ತಿನ್ನೇನು ಸನ್ಯಾಸಿ ಸಂಸಾರಿಯಾದ. *****