
ನಲ್ಲೆ ನಿನ್ನ ಕುಡಿನೋಟದ ಮೋಹಕ ಮಿಂಚು ಕಂಡೆ ನಾ ಅದರಲ್ಲಿ ನೂರಾರು ಸಂಚು ಅದುವೇ ನಿನ್ನಯ ಪಾಶುಪತಾಸ್ತ್ರ ನಲ್ಲನ ಶರಣಾಗಿಸುವ ಬ್ರಹ್ಮಾಸ್ತ್ರ *****...
ಅರ್ಥ ಮಾಡಿಕೊಂಡೆ ಎಂಬ ಮಾತಿನ ಆಯಸ್ಸು ಅತ್ಯಲ್ಪವೆಂದು ಅರ್ಥ ಮಾಡಿಕೊಂಡೆ *****...
ಮಿತಿಯ ಮಾತು ಮಡಿಯುವಂತೆ ಮಾಡಿದ ನೀನು ಮಿತಿಮೀರಿ ಮಾತಾಡಲು ಬಂದಾಗ ಅತಿಯಾದ ಮೌನ ತಾಳಿದ್ದು ಸರಿಯೇ? *****...













