
ಮಾನವ ನೀನೇಕೆ ಆದೆ ಸ್ವಾರ್ಥಿ ಕ್ಷಣಿಕ ಸುಖಾಸೆಗೆ ಫಕೀರನಾದೆ ಬಿದ್ದು ಹೋಗುವ ದೇಹಕ್ಕೆ ಮೋಹಿಸಿದೆ ನಿನ್ನ ಭೋಗಲಾಲಸೆಗೆ ಪರಾಧೀನನಾಂದೆ ನಿನ್ನ ಸಂಚಯನಕೆ ಕೊನೆ ಮೊದಲಿಲ್ಲ ನಿನ್ನ ಬಯಕೆಗಳಿಗೆ ಕೊನೆಗಾಲವಿಲ್ಲ ದೇವರ ನಾಮವೆ ನಿನಗೆ ವಿಷವಾನ ದಾನವೆಂಬುದು...
ಮಾನವ ನಿನ್ನೆದೆಯ ಗುಡಿಸು ಅದರಲಿ ದೀಪವ ಬೆಳಗಿಸು ಜ್ಯೋತಿವಿದ್ದರೆ ತಮಸ್ಸು ಇಲ್ಲ ಮತ್ತೆ ನಿನಗೆ ಭಯವೂ ಇಲ್ಲ ಅಂಧಕಾರದ ಮಾಯಾ ಮೋಹ ನಿತ್ಯವು ನಿನ್ನ ಸುತ್ತವರಿದಿದೆ ಮೋಸ ವಂಚನೆ ಪವು ನಿ ಮೇಲೆಳದಂತೆ ಬೇಲಿ ಬಿಗಿದಿದೆ ಮಲಗಿರುವ ಒಡೆಯನಿಗೆ ಎಚ್ಚರುಸು ...
ಹರಿಯೇ ಹೀಗಿರಲಿ ಎನ್ನ ಭಕ್ತಿ ಆ ಭಕ್ತಿಯಲಿ ಕಿಂಚಿತ್ತು ಸ್ವಾರ್ಥ ವಿರದಿರಲಿ ಸ್ವಾರ್ಥವೇನಾಂದರೂ ನನ್ನಿದಾಗಿದ್ದರೆ ಅದು ನಿನ್ನ ಪಡೆಯುವ ಹುನ್ನಾರವಿರಲಿ ಹರಿಯೇ ಹೀಗಿರಲಿ ಎನ್ನ ಭಕ್ತಿ ಮೀರಾ ನಿನಗಾಗಿ ಹುಚ್ಚಳಾದಂತಿರಲಿ ವಿಷವಾಕೆ ಅಮೃತದ ಸೇವಿಸಿದಂತ...
ಮಾತೆ ಉದರದಿ ಉದಿಸಿ ಬಂದೆ ಭಾವಿ ಲೋಕದ ಕನ್ಸು ಕಂಡೆ ನಶ್ವರದ ಬಾಳು ಕರಗಿತು ತಂದೆ ಏನು ಬೇಡಲಿ ಹರಿಯೆ ನಿನ್ನ ಮುಂದೆ ತಾಯಿ ತಂದೆ ಬಂಧು ಜೊತೆಯಾದರು ತಿಳಿಯುವನಂತಾಗಲೇ ಕರಗಿದರು ಬದಕನು ಹಂಚಿಕೊಳ್ಳವರು ಬಂದರು ಕರಗಿದವು ಗಳಿಗೆ ಯಾರು ಅರಿಯರು ನಿಸರ್ಗ...














